ಬೆತ್ತಲಾಗ್ತಾಳಂತೆ ಈ ಬಿಚ್ಚಮ್ಮ..!

Date:

ಈ ದುನಿಯಾದಲ್ಲಿ ದುಡ್ಡು ಹೆಸರಿಗಾಗಿ ಕೆಲವು ಜನ ಏನ್ ಬೇಕಾದ್ರು ಮಾಡ್ತಾರೆ. ಅದ್ರಲ್ಲೂ ಕಲರ್ ಫುಲ್ ಪೀಲ್ಡ್ ಮಾಡಲಿಂಗ್ ಜಗತ್ತಿನಲ್ಲಿ ಈ ಪಬ್ಲಿಸಿಟಿ ಹುಚ್ಚು ಸ್ವಲ್ಪ ಜಾಸ್ತೀನೇ ಇರುತ್ತೆ. ಕೆಲವರಿಗೆ ಈ ಹುಚ್ಚು ಹೆಚ್ಚಾಗಿ ಹುಚ್ಚಾಪಟ್ಟೆ ಹೇಳಿಕೆಗಳನ್ನು ನೀಡ್ತಾರೆ.

ಈಗ ಸದ್ಯ ಈ ಪಬ್ಲಿಸಿಟಿ ನಶೆ ಏರಿರೋದು ಏಷ್ಯಾದ ಸೆಕ್ಸಿ ಮ್ಯಾಗಜೀನ್ FHM ನ ಸೂಪರ್ ಮಾಡಲ್ ಕಿಮ್ ಲಿ ಗೆ. ಹೌದು, ಈಕೆ ಇಲ್ಲಿವರೆಗೂ ಕನಿಷ್ಠ ಬಟ್ಟೆ ಗರಿಷ್ಠ ಮೈ ಮಾಟ ಕಾನ್ಸೆಪ್ಟ್ ಗೆ ಒಗ್ಗಿಹೋಗಿದ್ದ ಈ ಬಿಚ್ಚಮ್ಮ ಈಗ ವೋಗಾ ಮ್ಯಾಗಜೀನ್ ಗಾಗಿ ನಗ್ನಳಾಗಿ ಫೋಟೋ ಶೂಟ್ ಮಾಡಲು ರೆಡಿ ಅಂತ ಹೇಳೋ ಮೂಲಕ ಪಡ್ಡೆ ಹುಡುಗರ ಹುಬ್ಬೇರುವಂತೆ ಮಾಡಿದ್ದಾಳೆ.

kimmm

ಪತ್ರಿಕೆಯೊಂದರಲ್ಲಿ ತನ್ನ ಮನದಾಸೆ ಬಿಚ್ಚಿಟ್ಟಿರೋ ಕಿಮ್‌ , ವೋಗಾ ಮ್ಯಾಗಜೀನ್ ಗಾಗಿ ನಗ್ನಳಾಗಿ ಫೋಟೊ ತೆಗೆಸಲು ಸಿದ್ಧಳಿದ್ದೇನೆ. ಈಕೆ ಈ ವರೆಗೆ ಬಹುತೇಕ ಮ್ಯಾಗಜೀನ್‌ಗಳಿಗೆ ಪೋಸ್ ನೀಡಿದ್ದು, ಇದೀಗ ವೋಗಾ ಮ್ಯಾಗಜೀನ್ ಗೆ ಬೆತ್ತಲಾಗಿ ಪೋಸ್ ನೀಡಲು ಹಿಂದೆಂದಿಗಿಂತ ಹೆಚ್ಚು ಉತ್ಸುಕಳಾಗಿದ್ದಾಳೆ.

ತನ್ನ ಬೋಲ್ಡ್‌ ಫೋಸ್‌ಗಳಿಗಾಗಿಯೇ ಹೆಸರುವಾಸಿಯಾಗಿರುವ ಕಿಮ್‌ ಇದೀಗ ನಗ್ನಳಾಗಿ ಫೋಟೋ ಶೂಟ್‌ಗೆ ತಯಾರಾಗಿರೋ ಸುದ್ದಿ ಕೇಳಿ ಸಂಪ್ರದಾಯವಾದಿಗಳು ಮೂಗು ಮುರೀತಿದ್ರೆ ಪಡ್ಡೆ ಹುಡುಗರು ಮಾತ್ರ ಭಾರೀ ಕಾತುರದಿಂದ ಕಾಯುತ್ತಿದ್ದಾರೆ.

  • “ಶ್ರೀ”

POPULAR  STORIES :

9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!

ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!

ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video

ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?

ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...