ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

admin
1 Min Read

ಬೆಂಗಳೂರಲ್ಲಿ ಕರೆಂಟಿಲ್ಲ..! ಕತ್ತಲೆಯಲ್ಲಿ ಬೆಂಗಳೂರು… ಇದು ರಾಜ್ಯ ಸರ್ಕಾರದ ಕತ್ತಲೆ ಭಾಗ್ಯ ಯೋಜನೆ..! ಕೊಡಕ್ಕೆ ಕರೆಂಟಿಲ್ಲ ಅಂದ್ರೆ ಅವರಾದ್ರೂ ಏನ್ ಮಾಡ್ತಾರೆ..? ಆದ್ರೂ ಬೆಂಗಳುರಿನಂತಾ ಬೆಂಗಳೂರೇ ಕತ್ತಲಲ್ಲಿ ಮುಳುಗಿದ್ರೆ ಹೆಂಗೆ ಸ್ವಾಮಿ…? ಇದೇ ವಿಷಯ ಇಟ್ಕೊಂಡು ಕಿರಿಕ್ ಕೀರ್ತಿ, ಕಿರಿಕ್ ಮಾಡಿದ್ದಾನೆ..! ಸುಮ್ಮನೆ ನೋಡಿ ಎಂಜಾಯ್ ಮಾಡಿ..! ಕರೆಂಟ್ ಇಲ್ಲದಿದ್ರೆ ಏನು ಮಾಡಬೇಕು ಅಂತ ಸಜೆಶನ್ ಸಹ ಇದೆ..! ಕಾಲೆಳೆತಾನೂ ಇದೆ..! ನೋಡಿದ್ರೆ ನಗೋದು ಗ್ಯಾರಂಟಿ…! ಇದ್ರಲ್ಲಿ ಯಾವ ಪೊಲಿಟಿಕಲ್ ಆಂಗಲ್ಲೂ ಇಲ್ಲ, ಮೊದಲೇ ಹೇಳ್ತಿದೀವಿ..! ಓವರ್ ಟು ಕಿರಿಕ್ ಕೀರ್ತಿ ವೀಡಿಯೋ..!

Video :

 

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article
Leave a Comment