20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

admin
1 Min Read

ಮಲ್ಟಿಪ್ಲೆಕ್ಸ್ ನಲ್ಲಿ ಆಹಾರ ಪದಾರ್ಥಗಳಿಗೆ ತಗೊಳೋ ಬೆಲೆ ದಿನೇದಿನೇ ಜಾದ್ತಿ ಆಗ್ತಾನೇ ಇದೆ..! 400 ಮಿಲಿ ಲೀಟರ್ ಪೆಪ್ಸಿ ಹೊರಗೆ ಇಪ್ಪತ್ತು ರೂಪಾಯಿಗೆ ಸಿಗುತ್ತೆ, ಅದೇ ಈ ಪಿವಿಆರ್ ಒಳಗೆ ಅದರ ಬೆಲೆ 700% ಜಾಸ್ತಿ..! ಅಂದ್ರೆ ಬರೋಬ್ಬರಿ 160 ರೂಪಾಯಿ..! ಕೊಡೋ ಬಿಲ್ಲಲ್ಲಿ ಟ್ಯಾಕ್ಸ್ ಮಾಹಿತಿ ಇರಲ್ಲ..! ಕೇಳಿದ್ರೆ ಅದು ಹಿಂಗೇ ಅಂತಾರೆ..! ಸರ್ಕಾರಾನೂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ..! ನಾವಾದ್ರೂ ಏನು ಮಾಡ್ಬೇಕು..? ಎಷ್ಟು ದಿನ ಇದನ್ನು ಹಿಂಗೇ ಸಹಿಸ್ಕೋಬೇಕು..? ಎಲ್ಲದಕ್ಕೂ ಒಂದು ಇತಿಮಿತಿ ಅಂತ ಇರಬೇಕಲ್ವಾ..? 20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article
Leave a Comment