ಭಾರತೀಯ ಹುಡುಗಿಯರು ತುಂಬಾ ಚಂದ..! ಎಂಥವರನ್ನೂ ತಮ್ಮತ್ತ ಸೆಳೆಯುವ ಬೆಡಗಿಯರ ದಂಡೇ ಭಾರತದಲ್ಲದೆ..! ಚಂದದ ವಿಷಯದಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಸುರಸುಂದರಂಗಿಯರೇ..! ನಮ್ಮ ಸಿನಿಮಾ ನಟಿಯರನ್ನೇ ತೆಗೆದುಕೊಳ್ಳಿ ಎಷ್ಟೊಂದು ಚೆನ್ನಾಗಿದ್ದಾರೆ ಅಲ್ವಾ..?! ಸಿನಿಮಾರಂಗಕ್ಕೆ ಬಂದ ಹೊಸತರಲ್ಲಿ ಹೇಗಿದ್ದರೋ ಅದೇ ಸೌಂದರ್ಯವನ್ನು ಹಿರಿಯ ನಟಿ ಪಟ್ಟ ಪಡೆಯುವ ಕಾಲ ಸನ್ನಿಹಿತವಾಗಿರುವಾಗಲೂ ಕಾಪಡಿಕೊಂಡು ಬಂದಿದ್ದಾರೆ..! ಇವರಿಗೆ ವಯಸ್ಸಾಗಿದೆ ಎಂದೇ ಅನಿಸುವುದಿಲ್ಲ..! ಹುಡುಗಿಯರೇ ನಾಚುವಂತ ಸೌಂದರ್ಯವನ್ನು ಏಜ್ ಆದ ಮೇಲೂ ಕಾಪಾಡಿಕೊಂಡು ಬಂದಿದ್ದಾರೆ..! ಐಶ್ವರ್ಯ ರೈ, ದೀಪಿಕಾ ಪಡುಕೋಣೆ..ಕತ್ರಿನಾ ಕೈಫ್, ಪ್ರೀಯಾಂಕ ಚೋಪ್ರ.., ಅನುಷ್ಕಾ ಶರ್ಮಾ, ಶ್ರುತಿ ಹಸನ್ ಮೊದಲಾದವರನ್ನು ನೋಡಿದ್ರೆ ಇಪ್ಪತೈದು ವರ್ಷಕ್ಕೂ ಕಡಿಮೆ ಏಜಿನವರು ಅನಿಸುತ್ತೆ..! ಬಟ್ ಇವರುಗಳಲ್ಲಿ ಅನುಷ್ಕಾ ಶರ್ಮಾ ಬಿಟ್ಟರೆ ಬೇರೆಲ್ಲರಿಗೂ ಮೂವತ್ತು ದಾಟಿದೆ..! ಐಶ್ವರ್ಯ ರೈರವರಿಗಂತೂ ನಲವತ್ತು+…! ಈ ನಮ್ಮ ನಟಿಯರನ್ನು ನೋಡಿ, ಕೋರಿಯನ್ನರ ಪ್ರತಿಕ್ರಿಯೆ ಹೇಗಿರುತ್ತೆ.. ಅನ್ನೋದನ್ನು ಈ ವೀಡಿಯೋದಲ್ಲಿ ನೋಡಿ..! ಅವರಿಗಂತೂ ಅಚ್ಚರಿಯೋ ಅಚ್ಚರಿ…! ಏನೇ ಆಗಲಿ ನಮ್ಮ ಮಹಿಳೆಯರು/ ಹುಡುಗಿಯರು ಆಲ್ವೇಸ್ ಬ್ಯೂಟಿಫುಲ್..! ಅವರಿಗೆ ಏಜೇ ಆಗಲ್ಲ..
- POPULAR STORIES :
- ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?
- ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
- ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
- ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
- ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
- ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!
- ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!
- ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!
- ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!
- `ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!
- ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!
- ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!
- ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!
- ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?
- ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!
- ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!
https://www.youtube.com/watch?v=kVp0GvjaSHA
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
