ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾ ಭಾರಿ ಸದ್ದು ಮಾಡ್ತಾ ಇದೆ. ಎಲ್ಲೆಡೆಯಿಂದ ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರ್ತಿದೆ. ಇದರ ನಡುವೆ ದರ್ಶನ್ ಅಭಿನಯದ `ಕರುಕ್ಷೇತ್ರ’ ಸಿನಿಮಾದ ಟೀಸರ್ ಕೂಡ ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. ಮುನಿರತ್ನಂ ನಿರ್ಮಾಣದ, ನಾಗಣ್ಣ ನಿರ್ದೇಶನದ ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 50 ಚಿತ್ರದ ಟೀಸರ್ ನೀವಿನ್ನೂ ನೋಡಿಲ್ಲ ಅಂತಾದ್ರೆ..ಈಗಲೇ ನೋಡಿ. ಇಲ್ಲಿದೆ ಟೀಸರ್.
ನೀವಿನ್ನೂ ಕುರುಕ್ಷೇತ್ರ ಟೀಸರ್ ನೋಡಿಲ್ವಾ?
Date: