ಭಾರತಕ್ಕೆ ಬರಲಿವೆ ರಷ್ಯಾ ನಿರ್ಮಿತ ಯುದ್ಧ ನೌಕೆಗಳು?

0
100

ಭಾರತೀಯ ನೌಕಪಡೆಯು ರಷ್ಯಾ ನಿರ್ಮಿತ 3M -14kalibr ಸರಣಿಯ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ (LACM) ಯುದ್ಧ ನೌಕೆಗಳನ್ನು ಖರೀದಿಸುವ ಸಾಧ್ಯತೆ ಇದೆ ಎಂದು ರಷ್ಯಾದ ಉಪಪ್ರಧಾನಿ ಯೂರಿ ಬೊರೆಸೊವ್ ಹೇಳಿದ್ದಾರೆ.

2500ಕಿಮೀ ದೂರದಲ್ಲಿರುವ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಗಳನ್ನು ಭಾರತ ಖರೀದಿಸಲಿದೆ. ಅಷ್ಟೇ ಅಲ್ಲದೆ 22800corvettes ಹೆಸರಿನ ನೌಕೆ ಗಳನ್ನು ಭಾರತ ವಿಯೆಟ್ನಾಮ್ ಹಾಗೂ ಚೀನಾ ಸೇರಿದಂತೆ ಏಷ್ಯಾ-ಪೆಸಿಪಿಕ್ ದೇಶಗಳೂ ಖರೀದಿ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಈ‌ ನೌಕೆಗಳು ಹೆಚ್ಚು ದಕ್ಷತೆ ಹೊಂದಿವೆ.‌ ಟನ್ ಗಟ್ಟಲೆ ಭಾರ ಹೊರುವ ಸಾಮರ್ಥ್ಯವಿದೆ. ರಕ್ಷಣಾ ದೃಷ್ಟಿಯಿಂದ ಅವಶ್ಯಕವಾಗಿವೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here