ಮೆಜೆಸ್ಟಿಕ್‍ನಿಂದ 1 ಕಿಮಿ ದೂರದಲ್ಲಿರುವ ಕೆ.ಜಿ ರಸ್ತೆ ಬಳಿಯ ಮೆಟ್ರೋ ಸುರಂಗ ಮಾರ್ಗದಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದೆ. ಮಜೆಸ್ಟಿಕ್-ಸೆಂಟ್ರಲ್ ಕಾಲೇಜು ಬಳಿಯ ಕೆ.ಜಿ ರೋಡ್ ಬಳಿಯಿರುವ ಮೆಟ್ರೋ ಮಾರ್ಗದಲ್ಲಿ ಸುಮಾರು 10 ಅಡಿಗೂ ಅಧಿಕ ಆಳದ ಗುಂಡಿಗಳಾಗಿದ್ದು, ಇದೀಗ ಮೆಟ್ರೋ ಸಿಬ್ಬಂದಿಯವರು ಏಳು ಕಾಂಕ್ರಿಟ್ ಲಾರಿಗಳ ಸಹಾಯದಿಂದ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ
ಈ ಭೂಕುಸಿತದಿಂದ ಯಾವುದೇ ರೀತಿಯ ಮೆಟ್ರೋ ರೈಲು ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಸುರಂಗ ಮಾರ್ಗಗಳಲ್ಲಿ ಈ ರೀತಿಯ ಭೂ ಕುಸಿತಗಳು ಸಾಮಾನ್ಯ, ಅದಕ್ಕೆಂದೆ ಆಧುನಿಕ ತಂತ್ರಜ್ಞಾನದಿಂದ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದೇವೆ, ಪ್ರಯಾಣಿಕರು ಇದರಿಂದ ಭಯಪಡುವ ಅಗತ್ಯವಿಲ್ಲ ಎಂದು ಮೆಟ್ರೋ ಮಾಧ್ಯಮ ವಕ್ತಾರ ವಸಂತ್ ರಾವ್ ಮಾಹಿತಿ ನೀಡಿದ್ದಾರೆ.
POPULAR STORIES :
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!
ಮಹಿಳೆಯರೆ… ಸ್ಮೋಕ್ ಮಾಡ್ತಾ ಇದೀರಾ…! ಹುಷಾರ್…!
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.