ಕೆಲವರಿಗೆ ತಮಾಷೆ ಮಾಡುವ ಖಯಾಲಿಯಿರುತ್ತದೆ. ಕೆಲವು ತಮಾಷೆಗಳು ಪ್ರಾಣಕ್ಕೆ ಎರವಾಗುತ್ತವೆ. ಅತೀಯಾದರೇ ಯಾವುದೂ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಪಠಾಣ್‍ಕೋಟ್‍ನ ಪೆಟ್ರೋಲ್ ಬಂಕ್ ಮ್ಯಾನೇಜರ್ ಜೊತೆ ಗಾರ್ಡ್ ಒಬ್ಬ ತನ್ನ ರಿವಾಲ್ವರ್ ಹಿಡಿದು ತಮಾಷೆ ಮಾಡುತ್ತಿದ್ದ. ಅದ್ಯಾವುದೋ ಘಳಿಗೆಯಲ್ಲಿ ರಿವಾಲ್ವರ್ ಟ್ರಿಗರ್ ಪ್ರೆಸ್ ಆಗಿ ಮ್ಯಾನೇಜರ್ ಎದೆಗೆ ಗುಂಡು ಬಿದ್ದಿದೆ. ದೂಸ್ರಾ ಮಾತೇ ಇಲ್ಲ. ಮ್ಯಾನೇಜರ್ ಕುಂತಜಾಗದಲ್ಲಿ ಹರಾ ಎಂದಿದ್ದ. ಅಂದಹಾಗೆ ಏನೋ ಹುಡುಕುವಾಗ ಯೂಟ್ಯೂಬ್‍ನಲ್ಲಿ ಸಿಕ್ಕ ವಿಡಿಯೋ ಇದು.
https://www.youtube.com/watch?v=f8FknQrKUWs
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?