ನಕ್ಕು ನಕ್ಕು ಸುಸ್ತಾದ ನರೇಂದ್ರ ಮೋದಿ

Must read

500 ಮತ್ತು 1000 ಮುಖಬೆಲೆಯ ನೋಟು ಬ್ಯಾನ್ ವಿಚಾರ ಇಂದು ರಾಜ್ಯ ಸಭೆ ಕಲಾಪದಲ್ಲಿ ಭಾರಿ ಸದ್ದು ಮಾಡಿತ್ತು. ಆದ್ರೆ ಈ ವಾದ ಪ್ರತಿ ವಾದಗಳ ನಡುವೆ ಪ್ರಧಾನಿ ಮೋದಿ ಮತ್ತು ಅರುಣ್ ಜೇಟ್ಲಿ ನಕ್ಕು ನಕ್ಕು ಸುಸ್ತಾಗಿದ್ದಾರೆ..! ಅಷ್ಟಕ್ಕೂ ಅವರಿಬ್ಬರ ನಗುವಿಗೆ ಕಾರಣವಾದ್ರೂ ಏನಿರಬಹುದು..? ಬೇರೇನೂ ಅಲ್ಲ ಎಸ್ಪಿ ಸದಸ್ಯ ನರೇಶ್ ಅಗರ್‍ವಾಗ್ ಹಾಕಿದ ನಗೆ ಬಾಂಬ್..! ಹೌದು ನೋಟ್ ಬ್ಯಾನ್ ನಿರ್ಣಯದ ಗೌಪ್ಯತೆಯು ಎಷ್ಟರ ಮಟ್ಟಿಗೆ ಇತ್ತು ಎಂಬದನ್ನು ಸದನದಲ್ಲಿ ನರೇಶ್ ಬಣ್ಣಿಸಿದ ಬಗೆ ಎಲ್ಲರನ್ನು ಪುಳಕಿತಗೊಳಿಸಿದ್ದಲ್ಲದೆ ಮೋದಿ ಹಾಗೂ ಜೇಟ್ಲಿ ಅವರ ನಗುವಿಗೂ ಕಾರಣವಾಯ್ತು.

Like us on Facebook  The New India Times

POPULAR  STORIES :

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

- Advertisement -spot_img

More articles

- Advertisement -spot_img

Latest article