ಈ ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಧೋನಿ…! ವೀಡಿಯೋ ನೋಡಿ….

0
116

ಮಹೇಂದ್ರ ಸಿಂಗ್ ಧೋನಿ ತನ್ನ ವಿಶೇಷ ಸ್ನೇಹಿತನಿಗೆ ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸಿಂಗ್ ರೂಂ ತೋರಿಸಿದ್ದಾರೆ…!
ಹೌದು, ಮಾಹಿಗೆ ಶ್ವಾನಗಳೆಂದರೆ ತುಂಬಾ ಪ್ರೀತಿ. ಇವರು ತನ್ನ ನೆಚ್ಚಿನ ಶ್ವಾನವನ್ನು ಡ್ರೆಸಿಂಗ್ ರೂಂ ಗೆ ಕರೆದುಕೊಂಡು ಹೋಗಿ ಇತರೆ ಆಟಗಾರರಿಗೆ ನನ್ನ ಫ್ರೆಂಡ್ ಎಂದು ಪರಿಚಯಿಸಿದ್ದಾರೆ.

LEAVE A REPLY

Please enter your comment!
Please enter your name here