“ಲವ್ ಈಸ್ ಬ್ಲೈಂಡ್ ” ಪ್ರೀತಿ ಕುರುಡು ಅಂತಾರೆ ತಿಳಿದವರು… ಈ ಮಾತನ್ನು ಅಕ್ಷರಶಃ ನಿಜ ಮಾಡಿದವರು ಫ್ರಾನ್ಸ್ ನ ಒಫ಼ೆಲ್ಲಾ ರೋಬರೋ ಹಾಗೂ ಪೂನಾದ ಗೌರವ್ ಪರೈಸ್ ಅನ್ನೊ ಜೋಡಿಗಳು. ಗೌರವ್ ಮೂಲತಃ ಅಮರಾವತಿಯವರಾಗಿದ್ದು ಪೂನಾದ್ ಆನಿಮೇಶನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಫೆಲ್ಲಾ ಫ್ರಾನ್ಸ್ ಕನ್ಯೆ.
ಇವರಿಬ್ಬರ ಕಥೆ ಶುರುವಾದದ್ದು ಇಲ್ಲಿಂದ. ಗೌರವ್ ಫ್ರೆಂಡ್ಸ್ ಜೊತೆ ದೆಹಲಿ ನೋಡಲು ಹೋಗಿದ್ದಾಗ ಒಫೆಲ್ಲಾನೂ ನಮ್ಮ ದೇಶದ ರಾಜಧಾನಿಯ ಸೊಬಗನ್ನು ಸವಿಯಲು ಬಂದಿದ್ದಳು. ಅಲ್ಲಿ ಅವರಿಬ್ಬರ ಪರಿಚಯವಾಯ್ತು. ಇಲ್ಲಿಂದ ಶುರುವಾದ ಸ್ನೇಹ ಒಫೆಲ್ಲಾ ಫ್ರಾನ್ಸ್ ಗೆ ಹಿಂತಿರುಗಿದ ಮೇಲೂ ಫೇಸ್ ಬುಕ್ ಮೂಲಕ ಮುಂದುವರಿಯಿತು. ೫ ತಿಂಗಳ ಬಳಿಕ ಈ ಜೋಡಿ ಮದುವೆಯಾಗುವುದೆಂಬ ನಿರ್ಧಾರಕ್ಕೆ ಬಂದರು ಹಾಗೂ ಇದನ್ನು ತಮ್ಮ ಮನೆಯವರ ಬಳಿ ತಿಳಿಸಿ ಅವರಿಂದಲೂ ಮದುವೆಗೆ ಒಪ್ಪಿಗೆ ಪಡೆದರು. ಒಫ಼ೆಲ್ಲಾಳ ತಂದೆ ಫ್ರಾನ್ಸ್ ನ ಎಮ್.ಎನ್.ಸಿ ಯಲ್ಲಿ ಉದ್ಯೋಗಿ. ಮದುವೆಗೆ ತಮ್ಮ ಸಂಪೂರ್ಣ ಸಮ್ಮತಿ ಸೂಚಿಸಿದರು.
ಮಾರ್ಚ್ 25 ರಂದು ಈ ಜೋಡಿ ಮಹಾರಾಷ್ಟ್ರ ವಿಧಿಯಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡರು. ಸರಿ ಸುಮಾರು ಒಂದು ತಿಂಗಳ ಬಳಿಕ ಕಾನೂನಿನ ಪ್ರಕಾರ ನ್ಯಾಯಾಲಯದಲ್ಲಿ ಮದುವೆಯ ಬಂಧನಕ್ಕೆ ಒಳಪಟ್ಟರು. ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಜೋಡಿ ಫ್ರಾನ್ಸ್ ಗೆ ತೆರಳಿ ಅಲ್ಲಿನ ಪ್ರಕಾರ ತಮ್ಮ ಮದುವೆಯ ವಿಧಿಗಳನ್ನು ಪೂರೈಸಲಿದ್ದಾರೆ. ಒಫೆಲ್ಲಾನ ತಂದೆ ಇವರಿಗಾಗಿ ಒಂದು ಅದ್ದೂರಿ ಆರತಕ್ಷತೆಯನ್ನು ಏರ್ಪಡಿಸಲಿದ್ದಾರೆ.
ಸುಂದರ ರಾಜಕುಮಾರ ಹಾಗೂ ರಾಜಕುಮಾರಿ ಕಥೆ ಇದ್ದಂಗಿದೆಯಲ್ವೆ? ಈ ಪ್ರೀತಿಯ ಕಥೆ.
- ಸ್ವರ್ಣ ಭಟ್
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!
ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.