ಬಿರಿಯಾನಿ ಹುಡ್ಗನ ಜೊತೆ ಲವ್ವಿ-ಡವ್ವಿ; ಮಕ್ಕಳಿಗೆ ವಿಷ ಹಾಕಿದಳು ಪುಣ್ಯಾತ್ಗಿತ್ತಿ..!

Date:

ಇವಳೆಂಥಾ ಪಾಪಿ ತಾಯಿ…! ತನ್ನ ಹಾಳಾದ ಲವ್ ಗೆ ಮಕ್ಕಳ ಜೀವವನ್ನೇ ತೆಗೆದು ಬಿಟ್ಟಿದ್ದಾಳೆ‌‌‌‌…!
ಆಕೆಯ ಹೆಸರು ಅಭಿರಾಮಿ ಅಂತ. ತಮಿಳುನಾಡಿನವಳು. ಪತಿ ಸುಂದರಂ ಹಾಗೂ ಪುಟ್ಟ ಮಕ್ಕಳಾದ ಅಜಯ್ ಮತ್ತು ಕರ್ನಿಕಾ ಜೊತೆ ಆರಾಮಾಗಿ ಕಾಲ ಕಳೆಯ ಬಹುದಿತ್ತು…ಆದರೆ, ಈ ಪುಣ್ಯಾತ್ಗಿತ್ತಿಗೆ ವಯಸ್ಸಲ್ಲದ ವಯಸ್ಸಲ್ಲಿ ಲವ್ ಆಗಿದೆ‌.
ಆಗಾಗ ಬಿರಿಯಾನಿ ಅಂಗಡಿಗೆ ಹೋಗ್ತಿದ್ದ ಈಕೆಗೆ ಆ ಅಂಗಡಿಯ ಹುಡುಗ ಮಾಡಿ ಕೊಡ್ತಾ ಇದ್ದ ಬಿರಿಯಾನಿ ಇಷ್ಟವಾಗಿದೆ. ಬರ್ತಾ ಬರ್ತಾ ಬಿರಿಯಾನಿ ಜೊತೆಗೆ ಆ ಹುಡಗನೂ ಇಷ್ಟವಾಗಿದ್ದಾನೆ. ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.

ತನ್ನ ಪ್ರೀತಿಗೆ ಮಕ್ಕಳು ಮತ್ತು ಗಂಡ ಅಡ್ಡ ಬರ್ತಾರೆ ಅನ್ನೋದನ್ನು ತಿಳಿದ ಈಕೆ ಮೂವರನ್ನು ಕೊಲ್ಲಲು ನಿರ್ಧರಿಸಿ ಬಿಟ್ಟಿದ್ದಳಂತೆ. ಪತಿ ವಿಜಯ್ ಜೀವ ಗಟ್ಟಿಗಿತ್ತು. ಇವರನ್ನು ಕೊಲ್ಲಲು ಆಕೆಗೆ ಆಗಲಿಲ್ಲ.

ಆದರೆ , ತನ್ನ ಇಬ್ಬರು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ, ಬಳಿಕ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾಳೆ…!
ಪತಿ ವಿಜಯ್ ಮನೆಗೆ ಬಂದಾಗ ಮಕ್ಕಳು ಹೆಣವಾಗಿ ಬಿದ್ದಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಪತ್ನಿ ಮಕ್ಕಳನ್ನು ಕೊಂದು ಪರಾರಿ ಆಗಿರುವುದು ಗಮನಕ್ಕೆ ಬಂದು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...