ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಈತನಿಟ್ಟಿದ್ದ ಪಾಸ್ ವರ್ಡ್ ಏನುಗೊತ್ತಾ..!? ಫೇಸ್‍ಬುಕ್‍ನ ಸಿಇಒ ಮಾರ್ಕ್ ಜುಕರ್‍ಬರ್ಗ್‍ನ ಅಕೌಂಟ್ ಹ್ಯಾಕ್ ಮಾಡಿ ಕಾರಾಮತ್ತು ತೋರಿದ್ದಾರೆ ಹ್ಯಾಕರ್ಸ್..
ಇಷ್ಟಕ್ಕೂ ಈತನ ಯಾವ ಅಕೌಂಟ್ ಹ್ಯಾಕ್ ಆಗಿದೆ ಗೊತ್ತಾ..? ಟ್ವಿಟರ್, ಲಿಂಕ್‍ಡಿನ್ , ಪಿನ್‍ಟ್ರೆಸ್ಟ್ ಖಾತೆ.. ಹೀಗೆ ಹ್ಯಾಕ್ ಅಗೋಕೆ ಕಾರಣ ತಾನು ಈ ಹಿಂದೆ ಬಳಸಿದ್ದ ಪಾಸ್‍ವರ್ಡ್‍ನ ಉಪಯೋಗಿಸುವ ಅಭ್ಯಾಸ ಇರೋದೆ ಹ್ಯಾಕರ್ ಗಳು ಈತನ ಅಕೌಂಟ್ ನ ಒಳಹೋಗಲು ಕಾರಣವಾಗಿದೆ.. ಅಂದಹಾಗೆ ಈತನ ಟ್ವಿಟರ್ ಖಾತೆಯ ಪಾಸ್‍ವರ್ಡ್ ಏನಾಗಿತ್ತು ಗೊತ್ತಾ “dadada”
ಹೇ ಒಂಥರ ಚೆನ್ನಾಗಿದ್ಯಲ್ಲ ಅಂತಾ ಇದೇ ಪಾಸ್‍ವರ್ಡ್‍ನ ನೀವು ಕಾಪಿ ಮಾಡೋಕೆ ಹೋಗಬೇಡಿ ಅಮೇಲೆ ನಿಮ್ಮ ಅಕೌಂಟ್ ಕೂಡ ಹ್ಯಾಕ್ ಆಗಿ ಬಿಟ್ಟೀತು ಜೋಕೆ.
ಸದ್ಯಕ್ಕೆ ಸೊಶಿಯಲ್ ಮಿಡಿಯಾ ದಲ್ಲಿ ಹೊಸದೊಂದು ಅಲೆಯನ್ನ ಎಬ್ಬಿಸಿದ್ದ ಈತನ ಟ್ವಿಟರ್ ಅಕೌಂಟ್ ನ ಹ್ಯಾಕರ್ ಗಳು ಆರಾಮವಾಗಿ ಹ್ಯಾಕ್ ಮಾಡಿರೋದು ನೋಡಿದ್ರೆ ಯಾರ್ ಅಕೌಂಟ್ ಸೇಫ್ ಅಲ್ಲ ಅನ್ನೋದು ಈ ಮೂಲಕ ಸಾಭೀತಾಗಿದೆ..
Ouch. Mark Zuckerberg’s social media accounts have been hacked pic.twitter.com/KvVmXOIg5s
— Ben Hall (@Ben_Hall) June 5, 2016
Zuckerberg didn’t use his twitter account for four years. This is his last post:
Yes, this is the real Mark Zuckerberg. Thanks for following me!
— Mark Zuckerberg (@finkd) March 7, 2009
- ಅಶೋಕ್ ರಾಜ್
POPULAR STORIES :
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!
ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?
8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!
ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?
ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!