800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

0
194

800 ವರ್ಷದ ಇತಿಹಾಸ ಇರುವ ಮೊಬೈಲ್ ಅನ್ನು ಆಸ್ಟ್ರೀಯಾ ಪುರಾತತ್ವಜ್ಞರು ಪತ್ತೆ ಮಾಡಿದ್ದಾರೆ..! ಪತ್ತೆಯಾಗಿರೋ ಈ ಮೊಬೈಲ್ ರೀತಿಯ ವಸ್ತುವಿನಲ್ಲಿ ಕೀಲಿಗಳ ಮೇಲೆ ಅಕ್ಷರ ಕೆತ್ತನೆಯೂ ಇದೆ..! ಹಳೆಯ ನೋಕಿಯಾ ಬೇಸಿಕ್ ಮೊಬೈಲ್ ಅನ್ನು ಹೋಲುವಂತಿರುವ ಇದು 800 ವರ್ಷದ ಹಿಂದಿನ ಮೊಬೈಲ್ ಎಂದು ತಜ್ಞರು ಅಂದಾಜಿಸಿದ್ದಾರೆ..! ಇದನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯದಲ್ಲೇ ಅದರ ನಿಜವಾದ ಇತಿಹಾಸ ಗೊತ್ತಾಗಲಿದೆ..!
ಪ್ರಾಚೀನ ಕಾಲದ ವಾಸ್ತು ಶಿಲ್ಪ, ಚಿತ್ರಕಲೆಗಳನ್ನು ನೋಡಿದ್ರೆ ಈಗಿನ ಲ್ಯಾಪ್ಟಾಪ್ ಸೇರಿದಂತೆ ಅನೇಕ ಹೊಸ ತಂತ್ರಜ್ಞಾನಗಳ ಪರಿಕಲ್ಪನೇ ಆಗಲೇ ಇತ್ತು ಅನ್ನೋದು ತಿಳಿದು ಬರುತ್ತದೆ..! ಈ ತಂತ್ರಜ್ಞಾನಗಳ ಕಲ್ಪನೆ ಇಲ್ಲದೇ ಇದ್ದಿರೇ ಅವು ಚಿತ್ರಗಳ ರೂಪದಲ್ಲಿ ಮೂಡುತ್ತಲೇ ಇರ್ಲಿಲ್ಲ ಎಂಬ ವಾದಗಳೂ ಕೇಳಿ ಬರುತ್ತಿದೆ.
ಈಗ ಸಿಕ್ಕಿರುವ 800 ವರ್ಷ ಇತಿಹಾಸದ ಮೊಬೈಲ್, ಅದಕ್ಕೆ ಸಂಬಂಧಿಸಿದ ವೀಡಿಯೋ ತುಣುಕು ಇಲ್ಲಿದೆ..

 

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

102 ಅಡಿ ಎತ್ತರದ ವಿಷ್ಣುವರ್ಧನ್ ಪೋಸ್ಟರ್..ಇದು ದೇಶದಲ್ಲಿ ಅತೀ ಎತ್ತರದ ಪೋಸ್ಟರ್..! #Video

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!