ಮದುವೆ ಅನ್ನೋದು ಗಂಡು-ಹೆಣ್ಣಿನ ಜೀವನದಲ್ಲಿ ಪ್ರಮುಖ ವಿಷ್ಯ. ಆದ್ದರಿಂದ ಮನಸ್ಸಿಗೆ ಹಿಡಿಸುವ ,ಕೊನೆತನಕ ಜೊತೆಯಲ್ಲಿ ಹೆಜ್ಜೆ ಹಾಕುವವರು ಬಾಳಸಂಗಾತಿ ಆಗ್ಬೇಕು.
ಹುಡುಗರು ಈ ಗುಣ ಇರುವ ಹುಡ್ಗಿಯರನ್ನು ಮದ್ವೆ ಆಗದೇ ಇದ್ರೆ ಒಳ್ಳೇದು.
* ನಿಮ್ಮನ್ನು ಕಂಟ್ರೋಲ್ ಮಾಡುವವಳನ್ನು ಮದುವೆ ಆಗಬೇಡಿ.
*ಯಾವಾಗಲೂ ಹುಡುಗರ ಜೊತೆ ಬೇಕಾಗಿದ್ದು ಬೇಡವಾಗಿದ್ದನ್ನು ಮಾತಾಡೋಳನ್ನು ಮದ್ವೆ ಆದ್ರೆ ಕಷ್ಟ.
*ಹಣದಲ್ಲಿ ಹಳೆಯುವ ಹುಡುಗಿಯನ್ನು ದೂರವಿಡಿ.
* ಕಷ್ಟ-ಸುಖ ಅರ್ಥ ಮಾಡಿಕೊಳ್ಳದ ಹುಡ್ಗಿಯನ್ನು ದೂರವಿಡಿ.
* ನಿಮ್ಮನ್ನು ಕಡೆಗಾಣಿಸುವವಳನ್ನು ಮದ್ವೆ ಆಗಬೇಡಿ.