ನಿನ್ನೆಯೊಂದು ವಿಡಿಯೋ ಸೋಸಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು..! ಆ ವಿಡಿಯೋವನ್ನು ನೋಡಿ ನೀವು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಿರಬಹುದು..! ಯಾವ್ ವಿಡಿಯೋ ಅಂದ್ರ? ನಿನ್ನೆ ಎಲ್ಲರ ಪಿತ್ತ ನೆತ್ತಿಗೇರಿಸಿದ್ದು ಒಂದೇ ವಿಡಿಯೋ! ಅದು, ಒಬ್ಬ ಅಮಾನವೀಯ, ಮನುಷ್ಯತ್ವ ಇಲ್ಲದ ಮೃಗನೊಬ್ಬ ಟೆರಸ್ ಮೇಲಿಂದ ನಾಯಿಯನ್ನು ಕೆಳಗೆಸೆದಿದ್ದ..! ನಾಯಿಯನ್ನು ಹೀಗೆ ಎಸೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು.
ಬಹುತೇಕ ಸೋಸಿಯಲ್ ನೆಟ್ವರ್ಕ್ ಆಕ್ಟಿವ್ ಯೂಸರ್ಸ್ ಆತನ ಪತ್ತೆಗಾಗಿ ಒತ್ತಾಯಿಸಿದ್ರು.
ಆಂಥೋಣಿ ಮತ್ತು ಶರವಣ ಎಂಬುವವರು ವಿಡಿಯೋ ದಾಖಲೆ ಸಮೇತ ಚೆನ್ನೈ ನಗರ ಪೊಲೀಸ್
ಕಮಿಷನರ್ ಗೆ ದೂರು ಕೊಟ್ಟಿದ್ರು.
ಸೈಬರ್ ಕ್ರೈಂ ಪೊಲೀಸರ ಸಹಕಾರ ಪಡೆದು ಕೂಡಲೆ ಆರೋಪಿಗಳನ್ನು. ಬಂಧಿಸಿವಂತೆ ಕಮಿಷನರ್ ಆದೇಶವನ್ನು ಹೊರಡಿಸಿದ್ರು.
ಇವರು ಯಾರೆಂದು ಪತ್ತೆ ಹಚ್ಚಿದ್ದು, ಮೇಧಾ ಮೆಡಿಕಲ್ ಕಾಲೇಜ್ ನಲ್ಲಿ ಫೈನಲ್ ಇಯರ್ ವಿದ್ಯಾರ್ಥಿಗಳಾದ ಅಶೀಶ್ ಪೌಲ್ ಮತ್ತು ಗೌತಮ್ ಸುದರ್ಶನ್ ಎಂಬ ಇಬ್ಬರು ಎಂಬುದಾಗಿ ತಿಳಿದು ಬಂದಿದೆ.
ಒಬ್ಬರ ಜೀವ ಉಳಿಸೋ ವೈದ್ಯರಾಗಿ ಈ ರೀತಿ ಮೃಗಗಳಂತೆ ವರ್ತಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ
ಆದರೆ ಈ ವಿಡಿಯೋ ವೈರಲ್ ಆದಾಗಿನಿಂದ ಇವರಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಯಾರಾದರೂ ಇವರನ್ನು ಕಂಡಲ್ಲಿ ದಯವಿಟ್ಟು ಪೊಲೀಸರಿಗೆ ತಿಳಿಸಿ
POPULAR STORIES :
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!