ಜಿಲ್ಲಾವಾರು ಸಚಿವರ ಪಟ್ಟಿ ಇಲ್ಲಿದೆ

Date:

ಅಂತೂ ಇಂತು ಕಂಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಮುಗಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸ್ ನ 15 , ಬಿಎಸ್ ಪಿಯ ಮಹೇಶ್ ಸೇರಿ ಜೆಡಿಎಸ್ ನ 10 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಲ್ಲಿ ಜಿಲ್ಲಾವಾರು ನೂತನ ಸಚಿವರ ಪಟ್ಟಿ ಇದೆ.

ಜಿಲ್ಲೆ ಸಚಿವರು
ಧಾರವಾಡ ಇಲ್ಲ
ಬಾಗಲಕೋಟೆ ಇಲ್ಲ
ವಿಜಯಪುರ ಎಂ.ಸಿ. ಮುನವಳ್ಳಿ, ಶಿವಾನಂದ ಪಾಟೀಲ್
ಕೊಪ್ಪಳ ಇಲ್ಲ

ಬೆಳಗಾವಿ ರಮೇಶ್ ಜಾರಕಿ ಹೊಳಿ

ಗದಗ ಇಲ್ಲ

ಶಿವಮೊಗ್ಗ ಇಲ್ಲ

ಹಾವೇರಿ ಆರ್. ಶಂಕರ್

ದಾವಣಗೆರೆ ಇಲ್ಲ

ಯಾದಗಿರಿ ಇಲ್ಲ
ಚಿಕ್ಕಮಗಳೂರು ಇಲ್ಲ

ಉತ್ತರ ಕನ್ನಡ ಆರ್.ವಿ ದೇಶಪಾಂಡೆ
ಉಡುಪಿ ಇಲ್ಲ
ದಕ್ಷಿಣ ಕನ್ನಡ ಯು.ಟಿ. ಖಾದರ್

ತುಮಕೂರು ಡಾ. ಜಿ. ಪರಮೇಶ್ವರ್, ವೆಂಕಟರಮಣಪ್ಪ, ಎಸ್.ಆರ್. ಶ್ರೀನಿವಾಸ್ (ವಾಸು)
ಹಾಸನ ಎಚ್.ಡಿ. ರೇವಣ್ಣ
ಚಾಮರಾಜನಗರ. ಎನ್. ಮಹೇಶ್, ಪುಟ್ಟರಂಗಶೆಟ್ಟಿ
ಮೈಸೂರು ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್

ಮಂಡ್ಯ ಡಿ . ಸಿ ತಮ್ಮಣ್ಣ, ಸಿ.ಎಸ್. ಪುಟ್ಟರಾಜು

ಬೆಂಗಳೂರು ನಗರ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್

ಚಿಕ್ಕಬಳ್ಳಾಪುರ ಶಿವಶಂಕರ ರೆಡ್ಡಿ

ಕೋಲಾರ ಇಲ್ಲ

ರಾಯಚೂರು ವೆಂಕಟರಾವ್ ನಾಡಗೌಡ

ಬಳ್ಳಾರಿ ಇಲ್ಲ
ಚಿತ್ರದುರ್ಗ ಇಲ್ಲ

ರಾಮನಗರ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್

ಕೊಡಗು ಇಲ್ಲ

ಬೀದರ್ ಬಂಡೆಪ್ಪ ಖಾಶೆಂಪುರ್, ರಾಜಶೇಖರ್ ಪಾಟೀಲ್

ಬೆ. ಗ್ರಾಮಾಂತರ ಇಲ್ಲ

ಕಲಬುರಗಿ ಪ್ರಿಯಾಂಕ್ ಖರ್ಗೆ

ವಿಧಾನಪರಿಷತ್ ಜಯಮಾಲ

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...