ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ವಿವರ ಪಡೆಯಿರಿ

admin
By admin
1 Min Read

ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭವಾಗಿ ಕೈಗೆ ಸಿಗಬೇಕು ಎನ್ನೋದು ಎಲ್ಲರು ಬಯಸುತ್ತಾರೆ. ಕಡಿಮೆ ಸಮಯದಲ್ಲಿ, ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸೇವಾ ಸೌಲಭ್ಯಗಳು ಸಿಗುವಂತಿರಬೇಕು ಎಂದು ಇಷ್ಟಪಡುತ್ತಾರೆ.


ಬ್ಯಾಂಕ್‍ಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೇಟ್‍ಮೆಂಟ್ ಪಡೆಯಲು ನಿಮ್ಮ ಮೊಬೈಲಿಂದ ಒಂದು ಮಿಸ್ಡ್ ಕಾಲ್ ಮಾಡಿದರೆ ಸಾಕು ಬ್ಯಾಂಕ್ ಬ್ಯಾಲೆನ್ಸ್ ವಿವರ ಸಿಗುತ್ತದೆ.


ಮಿಸ್ಡ್ ಕಾಲ್ ಮೂಲಕ ಬ್ಯಾಂಕ್‍ನ ವಿವರ ಸೌಲಭ್ಯ ನೀಡುತ್ತಿರುವ ಬ್ಯಾಂಕುಗಳ ಪಟ್ಟಿಯನ್ನು ನೀಡಲಾಗಿದ್ದು, ಅವುಗಳು ಒದಗಿಸಿರುವ ಈ ಕೆಳಗಿನ ನಂಬರ್‍ಗಳಿಗೆ ಮಿಸ್ಡ್ ಕಾಲ್ ಮಾಡಿ ಮಾಹಿತಿ ಪಡೆಯಿರಿ.


ಪ್ರಯೋಜನಗಳು
-ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ.
-ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಸಂಪೂರ್ಣ ಉಚಿತ.
-ಲ್ಯಾಂಡ್ ಲೈನ್‍ನಲ್ಲಿ ಈ ಸೇವೆ ಪಡೆಯಲು ಆಗುವುದಿಲ್ಲ.
-ಮಿಸ್ಡ್ ಕಾಲ್ ಬ್ಯಾಂಕಿಂಗ್ ಸೇವೆ ಪಡೆಯಲು ನೋಂದಾಯಿಸಬೇಕು.

 

Share This Article