ಇಂಜಿನಿಯರಿಂಗ್ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜಾರ್ಖಂಡ್ ಧನ್ ಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕ್ ಇಂಜಿನಿಯರಿಂಗ್ ಓದ್ತಿರೋ ರಬೆಶ್ ಕುಮಾರ್ ಅವರು ಮೋದಿಯಿಂದ ಚಿನ್ನದ ಸರ ಗಿಫ್ಟ್ ಪಡೆದವರು…!
ಕಳೆದ ತಿಂಗಳು ಮೋದಿ ಮಧ್ಯಪ್ರದೇಶದಲ್ಲಿ ಜಾಥಾದ ವೇಳೆ ಭಾಷಣ ಮಾಡುವಾಗ ಸರವೊಂದನ್ನು ಧರಿಸಿದ್ದರು.
ಕೆಲವು ದಿನಗಳ ನಂತರ ರಬೆಶ್ ಟ್ವೀಟ್ ಮಾಡಿ ‘ ಪಂಚಾಯತ್ ರಾಜ್ ದಿನದಂದು ನೀವು ಮಾಡಿದ ಭಾಷಣ ಕೇಳಿದ್ದೇನೆ. ನಿಮ್ಮ ಭಾಷಣ ಉತ್ತಮವಾಗಿತ್ತು. ಆ ವೇಳೆ ತಾವು ಧರಿಸಿದ್ದ ಚಿನ್ನದ ಬಣ್ಣದ ಸರ ನನಗೆ ತುಂಬಾ ಇಷ್ಟವಾಯ್ತು. ಆ ಸರವನ್ನು ನಂಗೆ ಕೊಡ್ತೀರ? ಎಂದು ಸಿಂಗ್ ಟ್ವೀಟ್‌ನಲ್ಲಿ ಮನವಿ ಮಾಡಿದ್ದರು.
ಇವರು ಟ್ವೀಟ್ ಮಾಡಿದ ಮರುದಿನವೇ ಪ್ರಧಾನಿಯವರ ಹೆಸರಲ್ಲಿ ರಬೆಶ್ ಕೈಗೆ ಪತ್ರ ಮತ್ತು ಸರ ತಲುಪಿದೆ…!
PM Narendra Modi gifted a gold-coloured garland he wore at an event in #MadhyaPradesh, to an engineering student in #Jharkhand's Dhanbad, who requested for it on Twitter; the student Rabesh Kumar Singh says, ' I received the garland within 7 days of my request, I was elated' pic.twitter.com/aUkCmrdUoL
— ANI (@ANI) May 5, 2018
ನಾನು ಧರಿಸಿದ್ದ ಚಿನ್ನದ ಸರ ನಿನಗೆ ಇಷ್ಟವಾಗಿರುವುದಾಗಿ ಬರೆದಿದ್ದೆ. ಹೀಗಾಗಿ ಪತ್ರದ ಜೊತೆಗೆ ಸರವನ್ನೂ ಕೂಡ ಕಳುಹಿಸಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಎಂದು ಪತ್ರದಲ್ಲಿತ್ತು.
ಚಿನ್ನದ ಸರ ಕೈ ಸೇರಿದ ಕೂಡಲೇ ಸಿಂಗ್ ಮತ್ತೆ ಟ್ವೀಟ್ ಮಾಡಿದ್ದು, ಚಿನ್ನದ ಸರ ಹಾಗೂ ಪತ್ರ ನನ್ನ ಕೈ ಸೇರಿದ ಬಳಿಕ ನನಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಒಂದು ಸುಂದರವಾದ ಉಡುಗೊರೆ ನೀಡಿದ್ದಕ್ಕೆ ಹಾಗೂ ನಿಮ್ಮ ಗುಡ್ ಲಕ್ ಮೆಸೇಜ್ ಗೆ ಧನ್ಯವಾದಗಳು ಎಂದು ಸಂತಸ ಹಂಚಿಕೊಂಡಿದ್ದಾರೆ.
प्रधानमंत्री @narendramodi जी नमस्ते
आप को पंचायती राज दिवस पर सुन रहा था, बहुत ही सुन्दर उद्बोधन
आप के गले में सोने के रंग जैसा माला देखा बहुत ही अच्छा लगा, क्या ये माला मुझे सकता है | #PanchayatiRajDay pic.twitter.com/rbcrs8hwaXpic.twitter.com/5M5KttA6dL— Rabesh Kumar Singh (@RabeshKumar) April 24, 2018
आप का उपहार और स्नेह भरा पत्र पाकर मन प्रफुल्लित हो गया |
इस माला रूपी उपहार और शुभकामना संदेश के लिए,
आप का कोटि कोटि धन्यवाद #प्रधानमंत्री श्री नरेंद्र मोदी जी ?@narendramodi @PMOIndia
हम सब आम लोगों तक आप का ये स्नेह अएसे ही पहुँचता रहे ?#जय_हिन्द #जय_भारत #भारत_माता_की_जय pic.twitter.com/1F1i0UEwYi— Rabesh Kumar Singh (@RabeshKumar) May 2, 2018