ಮೋದಿಗೆ ನಮ್ಮ ಸರ್ಕಾರದ ಏಳಿಗೆಯನ್ನು ಸಹಿಸಿಕೊಳ್ಳಲೂ ಆಗ್ತಾ ಇಲ್ಲ. ಬೇಕಂತಲೇ ನಮ್ಮ ಸರ್ಕಾರದ ಶಾಸಕರ ಮೇಲೆ ಸಿಬಿಐ, ಬ್ರಷ್ಟಾಚಾರ ನಿಗ್ರಹಾ ಧಳ, ಆದಾಯ ತೆರಿಗೆ ಇಲಾಖೆ ಹಾಗೂ ದೆಹಲಿ ಪೊಲೀಸರಿಂದ ದಾಳಿ ವಿಚಾರಣೆ ನೆಪದಲ್ಲಿ ನಮ್ಮ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದ್ದು, ಮುಂದೊಂದು ದಿನ ನಮ್ಮನ್ನೆಲ್ಲಾ ಮುಗಿಸಲೂ ಸುಪಾರಿಕೊಡಬಹುದು, ಹುಷಾರ್ ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಸರ್ಕಾರದ ಮೇಲೆ ಇಷ್ಟೆಲ್ಲಾ ಒತ್ತಡ ತರುವಂತೆ ಪ್ರೇರೇಪಿಸುತ್ತಿರುವುದು ಯಾರೂ? ಸ್ವತಃ ಮೋದಿ ಅವರೇ ಅಥವಾ ಅಮಿತ್ ಶಾ ಅವರೇ?ಎಂದಿರುವ ದೆಹಲಿ ಸಿಎಂ, ಮೋದಿ ನಮ್ಮ ಪ್ರಾಣ ತೆಗೆಯಲು ಮುಂದಾಗುತ್ತಿದ್ದಾರೆ ಎಂದರೆ ತಮ್ಮ ಪ್ರಾಣ ತ್ಯಾಗಕ್ಕೂ ನಾವು ಸದಾ ಸಿದ್ದರಿದ್ದೆವೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಇಂಟರ್‍ನೆಟ್‍ಗಳಲ್ಲಿ ವೈರಲ್ ಆಗಿದೆ.
ಮೋದಿ ಅವರು ನಮ್ಮ ಮೇಲೆ ಪಿತೂರಿ ಹೂಡುತ್ತಿರುವ ವಿಷಯ ಬಿಜೆಪಿ ಪಕ್ಷದಲ್ಲೆ ಇರುವ ಕೆಲವರು ನಮಗೆ ಮಾಹಿತಿ ನೀಡಿದ್ದಾರೆ. ಅಂತವರ ಕೈಯಲ್ಲಿ ಇಡೀ ದೇಶವೇ ಒಪ್ಪಿಸಿದ್ದು, ಇಂತಹ ಹತಾಶ ಮನಸ್ಥಿತಿ ಇರುವವರಿಂದ ದೇಶದ ಅಭಿವೃದ್ದಿ ಹೇಗೆ ಸಾಧ್ಯ ಎಂದು ದೆಹಲಿ ಸಿಎಂ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ಮುಂದೊಂದು ದಿನ ಮೋದಿ ನಮ್ಮನ್ನು ಏನು ಮಾಡಲೂ ಹೇಸುವುದಿಲ್ಲ, ಅವರು ನನ್ನನ್ನು ಕೊಲ್ಲಬಹುದು, ನಿಮ್ಮನ್ನು ಸಹ. ಆದ್ದರಿಂದ ಈಗಲೇ ನಿಮ್ಮ ಕುಟುಂಬಸ್ಥರಲ್ಲಿ ಹೇಳಕೊಂಡಿರಿ ಎಂದು ತಮ್ಮ ಪಕ್ಷದ ಮುಖಂಡರಿಗೆ ಹೇಳಿದ್ದಾರೆ.
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!