ಬಾಕ್ಸಿಂಗ್ ದಂತಕಥೆ ಮಹಮ್ಮದ್ ಅಲಿ ತೀರಿದ ಸುದ್ದಿಕೇಳಿ ಕೋಟ್ಯಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಆದರೆ ಮಹಮ್ಮದ್ ಅಲಿ ಸತ್ತನಂತರ ಅವರ ಹೃದಯ ಮೂವತ್ತು ನಿಮಿಷಗಳ ಕಾಲ ಬಡಿದುಕೊಳ್ಳುತ್ತಿತ್ತು ಎಂಬ ಅಚ್ಚರಿಯ ವಿಚಾರವನ್ನು ಅವರ ಮಗಳು ಹನಾ ಹೊರಗೆಡವಿದ್ದಾಳೆ. ಕಡೆಯ ದಿನಗಳಲ್ಲಿ ತೀವ್ರ ತೆರನಾದ ನೋವಿನಿಂದ ಜರ್ಝರಿತರಾಗಿದ್ದ ಮಹಮ್ಮದ್ ಅಲಿ ಇಚ್ಛಾಶಕ್ತಿ ಅಗಾಧವಾಗಿತ್ತು. ಬಹುಶಃ ಹಾಗಾಗಿಯೇ ಸತ್ತನಂತರವೂ ಮೂವತ್ತು ನಿಮಿಷಗಳ ಕಾಲ ಅವರ ಹೃದಯ ಬಡಿದುಕೊಳ್ಳುತ್ತಿತ್ತು ಎಂದು ಹನಾ ಹೇಳಿದ್ದಾಳೆ. ಅಂದಹಾಗೆ ಜೂನ್ ಹತ್ತರಂದು ಮಹಮ್ಮದ್ ಅಲಿ ಅಂತ್ಯಕ್ರಿಯೆ ನಡೆಯಲಿದೆ.
POPULAR STORIES :
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?
ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!
ಬಿಜೆಪಿ-ಕಾಂಗ್ರೆಸ್ ಮೈತ್ರಿ..! ಡಿಕೆಶಿ- ಯಡ್ಡಿ ಪ್ಲಾನ್ ಏನು..!?
8 ಕ್ಲಾಸ್‍ನ ಟೀಚರ್ 13ವರ್ಷದ ಸ್ಟೂಡೆಂಟ್‍ನಿಂದ ಗರ್ಭಿಣಿಯಾದ್ಲು..!! ಪಾಠ ಹೇಳಿಕೊಡ ಬೇಕಾದವಳು ಸರಸಕ್ಕೆ ಕರೆದ್ಲು..!
ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?
ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!