ನವರಾತ್ರಿ ಶುರುವಾಗಿದೆ. ಇದೇನು ಬರಲಿರುವ ನವರಾತ್ರಿ ಅಂತ ಹಾಕಿದ್ದೀರಿ? ಅನ್ನೋ ಪ್ರಶ್ನೆ ನಿಮ್ದಿರ್ಬಹುದು. ಆದ್ರೆ, ನಾವು ಕೊಟ್ಟ ಹೆಡ್ ಲೈನ್ ಸರಿಯಾಗಿಯೇ ಇದೆ. ನಾವ್ ಹೇಳ್ತಿರೋದು ‘ನವರಾತ್ರಿ’ ಅನ್ನೋ ಸಿನಿಮಾ ಬಗ್ಗೆ.
ತ್ರಿವಿಕ್ರಮ್, ಹ್ರಿದಯ ಅವಂತಿ ಅಭಿನಯದ ಸಿನಿಮಾ ‘ನವರಾತ್ರಿ’. ಲಕ್ಷ್ಮೀಕಾಂತ್ ಚಿನ್ನ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನರೇಶ್ ಕುಮಾರನ್ ಮ್ಯೂಸಿಕ್ ಇದೆ. ಸಾಮಾನ್ಯ ರೆಡ್ಡಿ ನಿರ್ಮಾಪಕರು.
ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು. ಸಿನಿಮಾ ಹೀಗೇ ಇರಲಿದೆ ಅನ್ನೋ ಕ್ಲ್ಯೂ ಕೊಟ್ಟಿದೆ. ಹೇಗಿರಲಿದೆ ಅನ್ನೋದನ್ನು ನೀವೇ ನೋಡಿ…ಕುತೂಹಲ ಮತ್ತು ನಿರೀಕ್ಷೆ ಹುಟ್ಟು ಹಾಕಿರೋದಂತು ಸುಳ್ಳಲ್ಲ.