ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ನಲಪಾಡ್ ಗೆ ಪೊಲೀಸರು ಸರ್ ಎಂದು ಸಂಭೋಧಿಸಿದ್ದಾರೆ ಎಂದು ವರದಿಯಾಗಿದೆ.
ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಆರೋಪಿ ನಲಪಾಡ್ ಇಂದು ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದ.
ಆರೋಪಿಯ ವಿಚಾರಣೆ ನಡೆಸುತ್ತಿರು ಪೊಲೀಸರು ಸರ್ ಎಂದು ಸಂಭೋಧಿಸಿದ್ದಾರೆ . ನಿಮ್ಮನ್ನು ಜೈಲಿಗೆ ಕಳುಹಿಸಲು ಆಗಲ್ಲ ಬಿಡಿ ಎಂದು ಹೇಳಿದ್ದಾರಂತೆ..!