ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ರಾಷ್ಟ್ರಧ್ವಜವನ್ನು ಹೊಂದಿರುವಂತೆ ರಾಷ್ಟ್ರಗೀತೆಯನ್ನು ಕೂಡ ಹೊಂದಿರುತ್ತವೆ. ರಾಷ್ಟ್ರ, ರಾಷ್ಟ್ರಧ್ವಜಕ್ಕೆ ಸಿಗುವ ಗೌರವ ರಾಷ್ಟ್ರಗೀತೆಗೂ ಕೊಡಲಾಗುತ್ತದೆ.
ಈ ಮೂರು ರಾಷ್ಟ್ರಗಳು ವಿಶ್ವದಲ್ಲಿ ಅತ್ಯಂತ ಕಡಿಮೆ ಸಾಲಿನ ಜಾಹಿರಾತುಗಳನ್ನು ಹೊಂದಿರುವ ರಾಷ್ಟ್ರಗಳು.ಈ ರಾಷ್ಟ್ರಗಳಲ್ಲಿ ಕೇವಲ 4 ಸಾಲಿನ ರಾಷ್ಟ್ರಗೀತೆಗಳಿವೆ.
ಜಪಾನ್, ಜೋರ್ಡನ್ ಮತ್ತು ಸೈಂಟ್ ಮರೀನಾಗಳ ರಾಷ್ಟ್ರಗೀತೆ 4 ಸಾಲು ಮಾತ್ರು. ಈ ರಾಷ್ಟ್ರಗಳಲ್ಲಿ ಕೇವಲ ನಾಲ್ಕೇ ನಾಲ್ಕು ಸಾಲಿನ ರಾಷ್ಟ್ರಗೀತೆಗಳಿವೆ.