ಹೆಗಲ ಮೇಲೆ ಕೈ ಹಾಕಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾದವನಿಗೆ ಸೋನು ನಿಗಂ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ…
ಸೋನು ನಿಗಂ ಅವರ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.. ಅಭಿಮಾನಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಸೋನುನಿಗಂ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ.. ಈ ನಡುವಳಿಕೆಯಿಂದ ಸೋನು ನಿಗಂಗೆ ಬೇಸರವಾಯ್ತೋ, ಖುಷಿಯಾಯ್ತೋ ಗೊತ್ತಿಲ್ಲ.. ಆ ಅಭಿಮಾನಿಯ ಕೈಯನ್ನ ತೆಗೆದು ಟ್ವಿಸ್ಟ್ ಮಾಡಿ, ಅವನ ಹೆಗಲ ಮೇಲೆ ಕೈ ಹಾಕಿ ಫೋಟೊಗೆ ಫೋಸ್ ನೀಡಿದ್ದಾರೆ..
ಈ ಸಂದರ್ಭದಲ್ಲಿ ಸೋನುನಿಗಂ ನಡವಳಿಕೆ ನೋಡಿದವರು ಅವರಿಗೆ ಕೋಪ ಬಂದಿದೆ ಅಂತ ಭಾವಿಸಿದ್ರು.. ಇನ್ನು ಕೆಲವರು ಸೋನು ನಿಗಂ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಅಂತ ಅಂದುಕೊಂಡಿದ್ರಂತೆ.. ಒಟ್ಟಿನಲ್ಲಿ ಗಾಯಕ ಸೋನು ನಿಗಂ ಹೆಗಲ ಮೇಲೆ ಕೈ ಹಾಕಲು ಹೋದವನಿಗೆ ಸೋನು ಸೇಡು ತೀರಿಸಿಕೊಂಡಂತೆ ಅವನ ಹೆಗಲ ಮೇಲೆ ಕೈ ಹಾಕಿ ಫೋಟೊ ಫೋಸ್ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
View this post on Instagram