ಕನ್ನಡ ಬಿಗ್ ಬಾಸ್ ಸೀಸನ್ 5 ಆರಂಭವಾಗಿದೆ. ಮನೆಯ 17 ಮಂದಿ ಸದಸ್ಯರು ಇದೀಗ ಬೆರೆಯುತ್ತಿದ್ದಾರೆ.
ಬೊಂಬೆಯಂತಿರುವ , ಇಂಗ್ಲಿಷ್ ಸ್ಟೈಲ್ ಲಿ ಕನ್ನಡ ಮಾತಾಡೋ ಮೈಸೂರಿನ ನಿವೇದಿತಾ ಗೌಡ ವೀಕ್ಷಕರ ಹಾಗೂ ಸಹ ಸ್ಪರ್ಧಿಗಳ ಆಕರ್ಷಣೆ ಕೂಡ ಆಗಿದ್ದಾರೆ..!
ಮನೆಯವರೊಂದಿಗೆ ಮುಕ್ತಾವಾಗಿ ಬೆರೆಯುತ್ತಿದ್ದಾರೆ. ಎಲ್ರಿಗೂ ಇವ್ರ ಮಾತು ಒಂಥರಾ ಇಷ್ಟವಾಗ್ಬಿಟ್ಟಿದೆ. ಚಿಕ್ಕವಳಾಗಿರೋದ್ರಿಂದ ಎಲ್ರೂ ಪ್ರೀತಿಯಿಂದ ನೋಡಿಕೊಳ್ತಿದ್ದಾರೆ.
ಇಂತಿಪ್ಪ ನಿವೇದಿತಾ ಮನೆಯ ಸದಸ್ಯರನ್ನು ಕುರಿತು ನೀವೆಲ್ಲಾ ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದೀರಿ. ನಿಮಗೆ ಹೋಲಿಸಿದ್ರೆ ನಾನು ಕಷ್ಟಪಟ್ಟಿಲ್ಲ’ ನನಗೆ ಯಾವುದೇ ಪ್ರಾಬ್ಲಂ ಇಲ್ಲ ಎಂದುಕೊಂಡಿದ್ದಾರೆ.
ಪ್ರಾಬ್ಲಂ ಇಲ್ದೇ ಇರೋ ಹುಡ್ಗಿ ನಾನೇ : ನಿವೇದಿತಾ
Date: