ನಿವೇದಿತಾ ಗೌಡಗೆ ಇಂಥಾ ಹುಡುಗ ಬೇಕಂತೆ…!

Date:

ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಎಂಥಾ ಹುಡುಗ ಇಷ್ಟವಾಗ್ತಾನಂತೆ? ಈಕೆಯನ್ನು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ..? ನಿವೇದಿತ ತನ್ನ ಹುಡಗ ಹೇಗಿರಬೇಕು ಎಂದು ಬಿಗ್ ಬಾಸ್‍ಮನೆಯಲ್ಲಿ ಹೇಳಿಕೊಂಡಿದ್ದಾಳೆ.

ಕನ್ನಡ ಬಿಗ್ ಬಾಸ್‍ನ ಅತ್ಯಂತ ಕಿರಿಯ ಸ್ಪರ್ಧಿ ನಿವೇದಿತಾ ಗೌಡ. ಬಿಗ್ ಬಾಸ್ ಮನೆಯ ಮುದ್ದುಮಗಳು. ಆದರೆ, ಈಗ ಅನಗತ್ಯವಾಗಿ ಕೆಲವು ಸ್ಪರ್ಧಿಗಳು ಈಕೆ ಬಗ್ಗೆ ಗುಸು ಗುಸು ಮಾತಾಡ್ತಾ ಇದ್ದಾರೆ. ಅದೇನೇ ಇದ್ದರೂ ನಿವೇದಿತಾ ಅವಳಾಗಿಯೇ ಇದ್ದಾಳೆ. ಇವತ್ತು ತನ್ನನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ದಿವಾಕರ್, ಜೆಕೆ, ಜಗನ್ ಜೊತೆ ಮಾತನಾಡುವಾಗ ಮನಬಿಚ್ಚಿ ಹೇಳಿದ್ದಾಳೆ..!


ಈಕೆಯನ್ನು ಮದುವೆ ಆಗುವ ಹುಡುಗ ತುಂಬಾನೇ ಪ್ರೀತಿಸಬೇಕಂತೆ. ಈಕೆಗೆ ಹೆಚ್ಚು ಸಮಯ ನೀಡಬೇಕಂತೆ. ಯಾರಿಗೂ ಇಲ್ಲಿಯವರೆಗೂ ಮುತ್ತು ಕೊಟ್ಟಿರಬಾರದಂತೆ, ಯಾರಿಂದಲೂ ಮುತ್ತು ತೆಗೆದುಕೊಂಡಿರಬಾರದಂತೆ..! ತನಗಿಂತ ಸ್ವಲ್ಪ ಎತ್ತರವಾಗಿರಬೇಕಂತೆ. ಸಂಜೆ ಬೇಗ ಮನೆಗೆ ಬರಬೇಕಂತೆ. ಹೀಗೆ ತನ್ನ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾಳೆ.

Share post:

Subscribe

spot_imgspot_img

Popular

More like this
Related

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ ಓದಿ

ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಹಾಗಾದ್ರೆ ಈ ಮಾಹಿತಿ ತಪ್ಪದೇ...