ಬೆಂಗಳೂರಿನ ಹೊಟೇಲ್ ಒಂದರ ಮಾಲೀಕ ಓಯೊ ಮುಖ್ಯಸ್ಥರ ಮೇಲೆ ದೂರು ದಾಖಲಿಸಿದ್ದಾರೆ . ಮೊದಲು ನಮಗೆ 80% ಪರ್ಸೆಂಟ್ ಅವರಿಗೆ 20% ಪರ್ಸೆಂಟ್ ಎಂದು ಮಾತನಾಡಿದ ಅವರು ನಮಗೆ 20% ನೀಡಿ ಅವರು 80% ತೆಗೆದುಕೊಳ್ಳುತಿದ್ದಾರೆ ಎಂದು ದೂರು ನೀಡಿದ್ದಾರೆ.
ಹಾಗಾಗಿ ಆನ್ ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡುವ OYO ಅಪ್ಲಿಕೇಷನ್ ವ್ಯವಸ್ಥೆ ಸ್ಥಾಪಕ ರಿತೇಶ್ ವಿರುದ್ಧ ಬೆಂಗಳೂರು ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.