ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಮುಗಿದಿದ್ದು ,ಪಿಟಿಐ ಮುನ್ನಡೆ ಸಾಧಿಸಿದೆ. ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಮ್ರಾನ್ ಖಾನ್ ಪ್ರಧಾನಿಯಾಗುವುದು ಬಹುತೇಕ ಖಚಿತ.
ಭಾರತದಂತೇ ಪಾಕಿಸ್ತಾನದಲ್ಲಿ ಪ್ರಭುತ್ವ ವ್ಯವಸ್ಥೆ ಇದೆ. ಆದರೆ , ಇಲ್ಲಿ ನಡೆದಂತೆ ಅಲ್ಲಿ ವ್ಯವಸ್ಥಿತ ವಾಗಿ ನಡೆಯುದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳೇ ಅದಕ್ಕೆ ಸಾಕ್ಷಿ.
ಹುಂಡಿ ಕಾಣಿಕೆ ಎಣಿಸದಂತೆ, ಪಡ್ಡೆಗಳು ಜೂಜಾಡಿದಂತೆ ಪಾಕ್ ನಲ್ಲಿ ಮತ ಎಣಿಕೆ ಮಾಡ್ತಾರೆ. ಈ ಕೆಳಗಿನ ಫೋಟೋ ನೋಡಿದ್ರೆ ಗೊತ್ತಾಗುತ್ತೆ.
ಭಾರತದಲ್ಲಿ ಡಿಜಿಟಲ್ ಕಾರ್ಯಗಳಿಗೆ ಹೆಬ್ಬೆಟ್ಟು ಒತ್ತುತ್ತಾರೆ. ಈ ಹೊತ್ತಲ್ಲಿ ಪಾಕ್ ನಲ್ಲಿ ಮತ ಚಲಾವಣೆಗೆ ಮುನ್ನ ಹೆಬ್ಬೆಟ್ಟು ಹೊತ್ತಬೇಕಾದ ಸ್ಥಿತಿ ಇದೆ.
ಬುರ್ಖಾ ಹಾಕಿಕೊಂಡೇ ಮತ ಹಾಕುವುದರಿಂದ ಯಾರ ಹೆಸರಲ್ಲಿ ಯಾರು ಮತ ಹಾಕ್ತಾರೆ ಅನ್ನೋದು ಬಲ್ಲವರಾರು?
ಇಲ್ಲಿ ಭಯೋತ್ಪಾದಕರು ಸಹ ಮತ ಹಾಕ್ತಾರೆ.…! ಸಕಲ ಮರ್ಯಾದೆಯೊಂದಿಗೆ ಬಂದು ಭಯೋತ್ಪಾದಕರು ಬಂದು ಮತ ಚಲಾಯಿಸ್ತಾರೆ ಅಂದ್ರೆ ಚುನಾವಣೆ ಹೇಗೆ ನಡೆಯಬಲ್ಲದು..?ನೀವೇ ಲೆಕ್ಕಹಾಕಿ.
ರಕ್ತಸಿಕ್ತವಾದ ಸೈನಿಕ ಅದೇ ಪರಿಸ್ಥಿತಿಯಲ್ಲಿ ಕರ್ತವ್ಯ ನಿಭಾಯಿಸುತ್ತಾನೆ…!