ನಡು ರಸ್ತೆಯಲ್ಲಿ ಪಾಕಿಸ್ತಾನದ ಹುಡುಗಿ ಬಟ್ಟೆ ಬಿಚ್ಚಿದ್ದೇಕೆ ಗೊತ್ತಾ…?

Date:

ಪಾಕಿಸ್ತಾನದ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಗಲಾಟೆ ಮಾಡಿದ ಸುದ್ದಿ ಇದೀಗ ಎಲ್ಲೆಡೆ ಹಬ್ಬುತ್ತಿದೆ. ಆದರೆ ಆ ಹುಡುಗಿ ಯಾಕೆ ಈ ರೀತಿ ಡ್ರಾಮಾ ಮಾಡುದ್ಲು ಅಂತ ನಿಮ್ಗೆ ಗೊತ್ತಾದ್ರೆ ಗ್ಯಾರೆಂಟಿ ಶಾಕ್ ಆಗ್ತೀರ..!
ಇಸ್ಲಾಮಾಬಾದ್‍ನ ಎಟಿಎಂ ಬಳಿ ತನ್ನ ಕಾರನ್ನು ನಿಲ್ಲಿಸಿ ಹಣ ಡ್ರಾ ಮಾಡಲು ಮುಂದಾದ ಯುವಕನ ಹಿಂದೆ ಈ ಹುಡುಗಿ ಹೋಗಿದ್ದಾಳೆ. ಅಲ್ಲದೇ ಎಟಿಎಂ ಒಳಗೆ ನುಗ್ಗಿದ ಯುವತಿ ಹಣ ನೀಡುವಂತೆ ಒತ್ತಾಯ ಮಾಡಿದ್ದಾಳೆ. ಆತ ಹಣ ನೀಡಲು ನಿರಾಕರಿಸಿದಾಗ ಅಲ್ಲೇ ತನ್ನ ಬಟ್ಟೆಯನ್ನು ಬಿಚ್ಚಿ ಹೊರ ಬಂದು ನನ್ನನ್ನು ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಎಂದು ಅರಚಲು ಶುರು ಮಾಡಿದ್ದಾಳೆ. ಪಕ್ಕದಲ್ಲೇ ಇದ್ದ ಓರ್ವ ಯುವತಿ ಆಕೆಗೆ ದುಪ್ಪಟ್ಟ ನೀಡಿದರೂ ಅದನ್ನು ತಿರಸ್ಕರಿಸಿ ನಾಟಕವಾಡಿದ್ದಾಳೆ. ಅಸಲಿಗೆ ಆಕೆ ಹುಡುಗಿ ಅಲ್ಲ ಅವಳು ಮಂಗಳಮುಖಿ ಎಂದು ತಿಳಿದು ಬಂದಿದೆ. ಈ ರೀತಿಯ ಸುದ್ದಿಯನ್ನು ಪಾಕಿಸ್ತಾನ ಎಕ್ಸ್‍ಪ್ರೆಸ್ ಮಾಧ್ಯಮ ಸುದ್ದಿ ಮಾಡಿದ್ದು, ಯುವಕನ ಬಳಿ ಇರುವ ಮರ್ಸಿಡಿಸ್ ಬೆಂಜ್ ಕಾರ್ ಕದಿಯಲು ಇಷ್ಟೆಲ್ಲಾ ನಾಟಕವಾಡಿದ್ದಾಳೆ. ಕಾರ್ ಮಾಲಿಕನ ಮೇಲೆ ಸುಳ್ಳು ಆರೋಪ ಹೊರಿಸಿ ಆತನ ಗಮನವನ್ನು ಬೇರೆಡೆ ಇರುವಾಗ ಅದೇ ಗ್ಯಾಂಗ್‍ನ ಯುವಕ ಬಂದು ಕಾರ್ ಸೈಡ್‍ಗೆ ಹಾಕುತ್ತೇನೆ ಎಂದು ಹೇಳಿ ಗಾಡಿ ಕೀ ಪಡೆದು ಸೀದಾ ಪರಾರಿಯಾಗಿದ್ದಾನೆ. ಇತ್ತ ಬಂದ ಕೆಲಸ ಸಕ್ಸಸ್ ಫುಲ್ ಆಯ್ತು ಅಂತ ಈ ಮಂಗಳಮುಖಿ ಏನೂ ನಡದೇ ಇಲ್ಲ ಅನ್ನೋ ರೀತಿಯಲ್ಲಿ ಟ್ಯಾಕ್ಸಿ ಹಿಡಿದು ಹೊರಟಿದ್ದಾಳೆ. ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

POPULAR  STORIES :

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ

ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...