ವಯಸ್ಸು ಇಪ್ಪತ್ತೆಂಟಾದ್ರು ಈತ 13 ರ ಪೋರ….! ಈ ಬಾಲಕ ಹುಡುಗಿಯನ್ನು ಬುಕ್ ಮಾಡಿದ ಮುಂದೇನಾಯ್ತು…?

Date:

ನಿಮಗೆ ಈ ಸ್ಟೋರಿ ಓದಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಆದರೂ…ಇದು ನೈಜ ಘಟನೆ.
ನೀವಿಲ್ಲಿ ಚಿತ್ರದಲ್ಲಿ ನೋಡ್ತಿರೋ ಹುಡುಗನ ಹೆಸರು ಪೀಟರ್. ಈತನ ನಿಜವಾದ ವಯಸ್ಸು 28 …ಆದರೆ, 13 ವರ್ಷದ ಬಾಲಕನಂತೆಯೇ ಇದ್ದಾನೆ. ಅಂದರೆ ಈತ 13 ವರ್ಷದವನಿರುವಾಗ ಹೇಗಿದ್ದನೋ ಹಾಗೇ ಇದ್ದಾನೆ ದೇಹದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.‌ ಆದರೆ, ದೇಹದ ಬಯಕೆಗಳು ಇಮ್ಮಡಿ ಆಗುತ್ತಲೇ ಇವೆ.‌


ಈತನನ್ನು ನೋಡಿದ್ರೆ ಸೋ ಕ್ಯೂಟ್ ಎಂದು ಮುದ್ದಾಡುತ್ತಾರೆ.‌ಆದರೆ ವಯಸ್ಸು ತಿಳಿದ ಮೇಲೆ ಬೆಚ್ಚಿ ಬೀಳ್ತಾರೆ…!
ವಯೋಸಹಜ ಆಸೆಗಳನ್ನು ಈಡೇರಿಸಿಕೊಳ್ಳುವ ತವಕ. ಆದರೆ, ಡೇಟಿಂಗ್ ಗೆ ಯಾವ ಹುಡುಗಿಯರೂ ಸಿಗಲ್ಲ ಅಂತ ಸಿಕ್ಕಾಪಟ್ಟೆ ನೊಂದಿದ್ದಾನೆ.‌
ಆಗಿದ್ದಾಗಲಿ ಅಂತ ಒಂದ್ ದಿನ ಸ್ನೇಹಿತನ‌ ಸಹಾಯದಿಂದ ಲಾಡ್ಜ್ ಮಾಡಿ ಹುಡುಗಿಯೊಬ್ಬಳನ್ನು ಬುಕ್ ಮಾಡುತ್ತಾನೆ. ಇವನಿದ್ದ ರೂಂಗೆ ಬಂದ‌ ಹುಡುಗಿಗೆ ಇವನನ್ನು ನೋಡಿ‌ ಆಶ್ಚರ್ಯ ಪಡುತ್ತಾಳೆ…ಇವನೊಡನೆ ಕಳೆಯಲು ಸಾಧ್ಯವಿಲ್ಲ ಅಂತಾಳೆ. ನನಗೆ 28 ವರ್ಷ ಅಂತ ಪೀಟರ್ ಹೇಳಿದರು‌ ಆಕೆ‌ ನಂಬಲ್ಲ.


ಪೀಟರ್ 13 ವರ್ಷದವನಿರುವಾಗನಿಂದ ‘ಹೈಲ್ಯಾಂಡರ್ ಸಿಂಡ್ರೋಮ್’ ಅನ್ನೋ ಖಾಯಿಲೆಯಿಂದ ಬಳಲುತ್ತಿದ್ದಾನೆ. ಆದ್ದರಿಂದ ದೇಹ ಆ ವಯಸ್ಸಲ್ಲಿದ್ದಂತೆಯೇ ಇದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...