73 ವರ್ಷದ ಈ ಅಜ್ಜಿ 64 ವರ್ಷದಿಂದ ಪೆಪ್ಸಿ ಬಿಟ್ರೆ ಬೇರೆನೂ ಕುಡಿದಿಲ್ವಂತೆ…!

Date:

ಪೆಪ್ಸಿ , ಇದನ್ನು ಸಾಮಾನ್ಯವಾಗಿ ಎಲ್ರೂ ಇಷ್ಟಪಡ್ತಾರೆ.‌ ಜನಪ್ರಿಯ ಕೂಲ್ ಡ್ರಿಂಕ್.‌

 

ಇಂಗ್ಲೆಂಡ್ ನ ಕಾರ್ ಶಾಲ್ಟನ್ ನಲ್ಲಿ ಜಾಕಿ ಪೇಜ್ ಎಂಬ ಅಜ್ಕಿ ಇದ್ದಾರೆ. ‌ ಇವರಿಗೆ 77 ವರ್ಷ. ಈ ಅಜ್ಜಿ ಕಳೆದ 64 ವರ್ಷಗಳಿಂದ ಬರೀ ಪೆಪ್ಸಿ ಬಿಟ್ಟು ಬೇರೆ ಯಾವ್ದೇ ತಂಪುಪಾನಿಯ ಕುಡಿದಿಲ್ಲ.
ಇವರು 1954 ರಲ್ಲಿ ಫಸ್ಟ್ ಟೈಮ್ ಪೆಪ್ಸಿ ಕುಡಿದಿದ್ದು.‌

ಆಗ 13ರ ಪೋರಿ ಈಗಿನ 77ರ ಅಜ್ಜಿ..! ಬೆಳಗ್ಗೆ ಎದ್ದ ಕೂಡಲೇ, ರಾತ್ರಿ ಮಲಗುವಾಗ ಈ ಅಜ್ಜಿಗೆ ಪೆಪ್ಸಿ ಬೇಕೆ ಬೇಕಂತೆ. ಈಗ ಈ ಅಜ್ಜಿ ಹತ್ರ ಪೆಪ್ಸಿ ಕ್ಯಾನ್ ಸಂಖ್ಯೆ 93 ಸಾವಿರ ದಾಟಿದೆಯಂತೆ…! ಪೆಪ್ಸಿ ಮೇಲಿನ ಪ್ರೀತಿಯಿಂದ ಇವರ ಸಾಕು ನಾಯಿಗೂ ಪೆಪ್ಸಿ ಅಂತ ಹೆಸರಿಟ್ಟಿದ್ದಾರೆ..!

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ! ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ...

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ ಹೊರೆ

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ...

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ...