ಪೆಟ್ರೋಲ್ ದರ 99.99ರೂಗಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ….!

Date:

ತೈಲದರ ಹೆಚ್ಚಳದಿಂದ ನಾವೆಲ್ಲಾ ಕಂಗಾಲಾಗಿದ್ದೇವೆ. ಪೆಟ್ರೋಲ್ -ಡೀಸೆಲ್ ಬೆಲೆ 100ರೂ ದಾಟುತ್ತೆ ಅಂತ ಎಲ್ರೂ ಆತಂಕಗೊಂಡಿದ್ದೇವೆ. ಆದರೆ, ಹೆಚ್ಚೆಂದರೆ 99.99ರೂ ಮಾತ್ರ ಆಗಲಿದೆ. ಅದಕ್ಕಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ…!
ಹೌದು, ಇಂಥಾ ಒಂದು ಚಾಲೆಂಜ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಕಸ್ಮಾತ್ ಪೆಟ್ರೋಲ್ ದರ 100ರೂ ತಲುಪಿದರೂ ಪೆಟ್ರೋಲ್ ಬಂಕ್ ಗಳಲ್ಲಿ ಈಗಿರುವ ಮಶಿನ್ ಗಳಲ್ಲಿ ಲೀಟರ್ ಪೆಟ್ರೋಲ್ ದರ 100ರೂ ಎಂದು ತೋರಿಸೋಕೆ ಸಾಧ್ಯವೇ ಇಲ್ಲ.

ಈಗಿರುವ ಮಶಿನ್ ಗಳಲ್ಲಿ ಕೇವಲ 2 ಅಂಕಿ ಮಾತ್ರ ತೋರಿಸಲು ಸಾಧ್ಯ. 100ರೂ ಆದಲ್ಲಿ ಸದ್ಯದ ಮಶಿನ್ ಗಳಲ್ಲಿ ಪೈಸೆ ಲೆಕ್ಕ ಮಾತ್ರ ತೋರಿಸುತ್ತೆ. ಉದಾಹರಣೆಗೆ 100.44 ರೂ ಎಂದಾದಲ್ಲಿ‌ .44 ಎಂದಷ್ಟೇ ತೋರಿಸುತ್ತೆ. ಹೀಗಾಗಿ ಮಶೀನ್ ಗಳನ್ನು ಅಪ್ ಡೇಟ್ ಮಾಡಲೇ ಬೇಕಾಗುತ್ತದೆ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...