ಕೆಲವು ವರುಷಗಳ ಹಿಂದೆ ಬಿ.ಏ ಪಾಸ್ ಅನ್ನೋ ಸಿನಿಮಾ ಬಂದಿತ್ತು,ಅದ್ರಲ್ಲಿ ಒಬ್ಬ ಯುವಕ ಆರ್ಥಿಕ ಪರಿಸ್ತಿಥಿಯಿಂದ ನೊಂದು ಯಾವರೀತಿಯಲ್ಲಿ ತನ್ನ ದೇಹ ಮಾರುವ ವ್ಯಾಪಾರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು.ಆದ್ರೆ ಇದು ಕೇವಲ ಸಿನಿಮಾವಲ್ಲ,ಇಂಥಹುದೇ ಘಟನೆಗಳು ನಿಜ ಜೀವನದಲ್ಲೂ ನಡೆಯುತ್ತವೆ ಎಂಬ ಸತ್ಯ ನಿಮಗೆ ಗೊತ್ತೇ?ರಿಯಲ್ ಲೈಫ಼್ ನಲ್ಲೂ ಇದು ಮುಂಬಯಿ,ದಿಲ್ಲಿ ಹಾಗೂ ಇನ್ನೂ ಅನೇಕ ಪ್ರಮುಖ ನಗರಗಳಲ್ಲಿ ಈ ಯುವಕರ ದೇಹ ಮಾರಾಟ ದಂಧೆ ನಡೆಯುತ್ತಿದೆ.ಇದನ್ನು ಪ್ಲೇ ಬಾಯ್ಸ್/ಕಾಲ್ ಬಾಯ್ಸ್ ಮಾರ್ಕೆಟ್ ಅಂತಲೂ ಕರೆಯಲಾಗುತ್ತದೆ.ನಾವು ನಿಮಗೆ ಈ ಕಾಲ್ ಬಾಯ್ಸ್ ಮಾರ್ಕೆಟ್ ಗೆ ಸಂಬಂಧಿಸಿದ ಕೆಲವೊಂದು ವಿಷಯಗಳ ಬಗ್ಗೆ ತಿಳಿಸುತ್ತೇವೆ.
ಈ ಮಾರ್ಕೇಟ್ ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 4 ಘಂಟೆ ಯ ವರೆಗೆ ತೆರೆದಿರುತ್ತದೆ.ಹೌದು! ದಿಲ್ಲಿ ಹಾಗೂ ಮುಂಬಯಿಯ ಕೆಲವೊಂದು V.V.I.P ಇಲಾಖೆಗಳ ಮಾರುಕಟ್ಟೆಗಳಲ್ಲಿ ಯುವಕರ ಈ ವ್ಯಾಪಾರದ ಸಂತೆ ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 4 ಘಂಟೆತನಕ ತೆರೆದಿರುತ್ತದೆ.ದಿಲ್ಲಿಯ ಸರೋಜಿನಿ ನಗರ,ಲಾಜ್ಪತ್ ನಗರ,ಪಾಲಿಕಾ ಮಾರ್ಕೆಟ್,ಕಮಲಾ ನಗರ್ ಮಾರ್ಕೆಟ್ ಸಮೇತ ಅನೇಕ ಸ್ಥಳಗಳಲ್ಲಿ ಈ ವ್ಯಾಪಾರ ನಡೆಯುತ್ತದೆ.
ಇದಲ್ಲದೆ ಮುಂಬಯಿಯ ಮಲಬಾರ್ ಹಿಲ್ಸ್ ನಲ್ಲೂ ಈ ಪ್ಲೇ ಬಾಯ್ ಮಾರ್ಕೆಟ್ ವ್ಯಾಪಾರ ನಡೆಯುತ್ತದೆ.ಡಿಸ್ಕೋ ಮತ್ತು ಕಾಫೀ ಹೌಸ್,ಪಬ್ ಇವೇ ಮೊದಲಾದ ಜಾಗಗಳಲ್ಲಿ ಈ ವ್ಯಾಪಾರ ಇತ್ತಿಚೆಗಂತೂ ಇನ್ನೂ ಜೋರಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ದಿನದ ಬೆಳಕಿನಲ್ಲಿ ತನ್ನನ್ನು ತಾನು ಉತ್ತಮವಾದ ಹೆಣ್ಣು ಎಂದು ತೋರಿಸಿಕೊಳ್ಳೋ ಅನೇಕ ಶ್ರೀಮಂತ ಮನೆತನದ ಹೆಣ್ಣು ಮಕ್ಕಳು ಇಲ್ಲಿ ಬಂದು ವ್ಯಾಪಾರ ಕುದುರಿಸಿ ಹೋಗುತ್ತಾರೆ.
ರಾತ್ರಿಯ ನಿರ್ಜನ ರಸ್ತೆಗಳಲ್ಲಿ ಅನೇಕ ಶ್ರೀಮಂತ ಮನೆತನದ ಹೆಣ್ಣು ಮಕ್ಕಳು ತೀರಾ ಬೆಲೆಬಾಳುವ ಕಾರುಗಳಲ್ಲಿ ಬಂದು ತನ್ನ ಜೊತೆ ಪ್ಲೇ ಬಾಯ್ಸ್ ಗಳನ್ನು ಕರೆದೊಯ್ಯುತ್ತಾರೆ.
ಇನ್ನೂ ಕೆಲವು ಮಹಿಳೆಯರು ಇಂತಹವರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಾರೆ ಹಾಗೂ ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ಕೊಡುತ್ತಾರೆ.ಒಂದು ವೇಳೆ ನಗರದಿಂದ ಹೊರಹೋಗಬೇಕಿದ್ದಲ್ಲಿ ಇನ್ನೂ ಹೆಚ್ಚಿನ ಮೊತ್ತ ಕೊಡಬೇಕಾಗುತ್ತದೆ.
ಪ್ಲೇ ಬಾಯ್ಸ್ ಹಾಗೂ ಆ ಹೆಂಗಸಿನ ನಡುವೆ ಸಂಬಂಧ ಮುಗಿದ ನಂತರ,ಒಬ್ಬರನ್ನೊಬ್ಬರು ಅಪರಿಚಿತರಂತೆ ಕಾಣಬೇಕೆಂಬುದು ಇವರೊಳಗಿನ ಶರತ್ತು.
ಪ್ಲೇ ಬಾಯ್ಸ್ ಗಳಿಗೆ 1-2 ಘಂಟೆಯ ಅವಧಿಗೆ 2,000-3,000/-ರೂಗಳವರೆಗೆ ಕೊಡಲಾಗುತ್ತದೆ.ಹಾಗೂ ಇಡೀ ರಾತ್ರಿಗೆ 8,000/-ವರೆಗೆ ನೀಡಲಾಗುತ್ತದೆ.ಇದಲ್ಲದೆ,ಹೊಟ್ಟೆಯ ಮಾಂಸ ಪೇಶಿಗಳ ಆಧಾರದ ಮೇಲೂ ವ್ಯಾಪಾರವನ್ನು ಕುದುರಿಸಲಾಗುತ್ತದೆ.ಸಿಕ್ಸ್ ಪ್ಯಾಕ್ ಪ್ಲೇ ಬಾಯ್ಸ್ ಗಳಿಗೆ ಇಡೀ ರಾತ್ರಿಗೆ 15 ಸಾವಿರದ ತನಕ ನೀಡಲಾಗುತ್ತದೆ.ಇನ್ನೂ ಒಂದು ಇಂಟರೆಸ್ಟಿಂಗ್ ವಿಷ್ಯ ಏನಂದ್ರೆ ಹೆಣ್ಣು ಸೆಕ್ಸ್ ವರ್ಕರ್ ಗಿಂತಲೂ,ಈ ಗಂಡು ಸೆಕ್ಸ್ ವರ್ಕರ್ಗೇ ಜಾಸ್ತಿ ರೇಟ್ ಫಿಕ್ಸ್ ಮಾಡಿರೋದು.
ಇದಕ್ಕೆ ಸಂಬಂಧಿಸಿದಂತೆ ಅನೇಕ ಸಂಸ್ಥೆಗಳಿದ್ದು,ಇವುಗಳು ಈ ರೀತಿಯಾದ ಪ್ಲೇಬಾಯ್ಸ್ ಗೆ ಟ್ರೈನಿಂಗ್ ಕೋಡಲಾಗುತ್ತದೆ.
ಟ್ರೈನಿಂಗನಲ್ಲಿ ಹೆಂಗಸರ ಜೊತೆ ಹೇಗೆ ಮಾತಾಡಬೇಕು,ಅವರನ್ನು ಯಾವ ರೀತಿಯಿಂದ ಸಂತೋಷವಾಗಿಡಬೇಕು ಎಂಬುದನ್ನು ತಿಳಿಸಿ ಕೊಡಲಾಗುತ್ತದೆ.ಇನ್ನೂ ಹೇಳಬೇಕೆಂದರೆ,ನಪುಂಸಕ ಲಿಂಗದವರೂ ಈ ತರಹದ ಪ್ಲೇಬಾಯ್ಸ್ ಗಳನ್ನು ಖರೀದಿಸುತ್ತಾರೆ.
ಹೆಚ್ಚಿನ ಪ್ಲೇಬಾಯ್ಸ್ ಗಳನೇಕರು ವಿಧ್ಯಾವಂತರಾಗಿರುತ್ತಾರೆ.ಹಾಗೂ ಇವರಲ್ಲಿ ಇಂಜಿನಿಯರಿಂಗ್,ಮೆಡಿಕಲ್ ಸಮೇತ ಅನೇಕ ಕಾಂಪಿಟಿಟಿವ್ ಪರೀಕ್ಷೆಗಳ ತಯಾರಿ ನಡೆಸುವವರೂ ಅಧಿಕವಾಗಿ ಇರುತ್ತಾರೆ.
ಪ್ಲೇಬಾಯ್ಸ್ ಗಳ ಒಂದು ವಿಶೇಷವಾದ ಡ್ರೆಸ್ಸ್ ಕೋಡ್ ಇರುತ್ತದೆ.ಇಷ್ಟವಿದ್ದ ಮಹಿಳೆಯರಿಗೆ ಈ ಡ್ರೆಸ್ಸ್ ಕೋಡ್ ಬಗ್ಗೆ ತಿಳಿಸಲಾಗುತ್ತದೆ.ಕೆಲ ಪ್ಲೇ ಬಾಯ್ಸ್ ಗಳು ಕೊರಳಲ್ಲಿ ರುಮಾಲು ಹಾಗೂ ಪಟ್ಟಿ ಕಟ್ಟಿಕೊಂಡಿರುತ್ತಾರೆ,ಇದು ಕೆಲವೊಂದು ಬಾಡಿ ಪಾರ್ಟ್ ಗಳ ಬಗೆಗೆ ತಿಳಿಸೋ ಸಂಕೇತವಾಗಿರುತ್ತದೆ.
ಯುವಕರ ದೇಹದ ಮಾರಾಟವು ಒಂದು ವ್ಯವಸ್ಥಿತವಾದ ಪೂರ್ವ ಯೋಜಿತ ವಿಧಾನದಿಂದ ನಡೆಯುತ್ತದೆ.ಈ ಕಾರಣದಿಂದಲೇ ಇವರ ಕಮಾಯಿಯ 20% ಭಾಗವನ್ನು ಇವರ ಸಂಸ್ಥೆಗೆ ನೀಡಲಾಗುತ್ತದೆ.
ಈ ಕಾರುಭಾರಿನಲ್ಲಿ ಅನೇಕ ಯುವಕರು ತಮ್ಮ ಲಕ್ಷುರಿ ಆವಶ್ಯಕತೆಗಳಿಗೋಸ್ಕರ ಈ ಕೆಸರಿನ ಹೊಂಡದೊಳಗೆ ಬೀಳುತ್ತಿದ್ದಾರೆ.
ಈ ದಂಧೆಗಳಲ್ಲಿ ಅನೇಕ ಸಾಮಾಜಿಕ ಜಾಲ ತಾಣಗಳೂ ಹಾಗೂ ಪ್ರೊಫೆಷನಲ್ ವೆಬ್ ಸೈಟ್ಗಳನ್ನೂ ಬಳಸಲಾಗುತ್ತಿದೆ.ಪ್ರೊಫೆಷನಲ್ ವೆಬ್ಸೈಟ್ ಲಿಂಕ್ ಡಿನ್ ನಲ್ಲಿ ಅನೇಕ ಪ್ರೊಫೆಶನಲ್ ಪ್ಲೇ ಬಾಯ್ಸ್ ಗಳ ಪ್ರೊಫೈಲ್ ಗಳನ್ನೂ ತೆರೆಯಲಾಗಿದೆ.ಅನೇಕ ಪ್ರೊಫ಼ೈಲ್ ಗಳಲ್ಲಿ ಮಸಾಜ್,ಸ್ಪಾ ಮತ್ತು ಥೆರಾಪಿಸ್ಟ್ ಹೆಸರಿನಿಂದಲೂ ಪ್ರೊಫ಼ೈಲ್ ತೆರೆಯಲಾಗಿದೆ,ಇವುಗಳೂ ಪ್ಲೇಬಾಯ್ಸ್ ಸರ್ವೀಸ್ ನೀಡುತ್ತವೆ.ಇವುಗಳಲ್ಲನೇಕ ರಿಜಿಸ್ಟ್ರೆಷನ್ ಫೀಸ್ ಕೇಳುತ್ತವೆ ಮತ್ತು ಇವುಗಳಲ್ಲಿ ಕೆಲವೊಂದು ಫೇಕ್ ಕೂಡ ಆಗಿರುತ್ತದೆ.
ಓ ಮೈ ಗಾಡ್! ರೀಲ್ ಲೈಫ್ ಮತ್ತು ರಿಯಲ್ ಲೈಫ್ ಗೆ ಏನೂ ಅಂತರವೇ ಇಲ್ಲವಾಗೊಯ್ತೇ???ನಮ್ಮ ಸಮಾಜದ ಮುಂದಿನ ಗತಿ ಏನು?????
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!