ಪ್ರಧಾನಮಂತ್ರಿಗಳ ಬಾಡಿಗಾರ್ಡ್ ಬಳಿಯ ಬ್ರೀಫ್ ಕೇಸ್ ನಲ್ಲಿ ಏನಿರುತ್ತೆ….?

Date:

ನೀವು ಗಮನಿಸಿರಬಹುದು? ಪ್ರಧಾ‌ನ‌ಮಂತ್ರಿಗಳ ಬಾಡಿಗಾರ್ಡ್, ಕಮಾಂಡೋಗಳ ಬಳಿ ಯಾವಾಗಲೂ‌ ಒಂದು ಕಪ್ಪು ಬ್ರೀಫ್ ಕೇಸ್ ಇರುತ್ತೆ…!


ಇದನ್ನು ನೋಡಿರುವ ನಿಮಗೆ , ಇದರಲ್ಲೇನಿರುತ್ತೆ ಎಂಬ ಪ್ರಶ್ನೆ ಮೂಡಿರಬಹುದು…? ಅದಕ್ಕೆ ಉತ್ತರ ಸಿಕ್ಕಿದೆಯೇ? ಸಿಗದೇ ಇದ್ದರೆ, ಇಲ್ಲಿದೆ ನೋಡಿ,‌ ನಿಮಗೆ ಬೇಕಾದ ಮಾಹಿತಿ…


ಪ್ರಧಾನಮಂತ್ರಿಯವರ ಜೊತೆಯಲ್ಲಿ ಯಾವಾಗಲೂ ಓಡಾಡೋ ಎಸ್ ಪಿ ಜಿ ಕಮಾಂಡೋಗಳಲ್ಲಿ ಕೆಲವರ ಹತ್ತಿರ ಬ್ರೀಫ್ ಕೇಸ್ ಇರುತ್ತೆ. ಇದೊಂದು‌ ಪೋರ್ಟೆಬಲ್ ಬುಲೆಟ್ ಪ್ರೂಫ್ ಶೀಲ್ಡ್ . ಅತ್ಯಂತ ಕಷ್ಟದ ಸ್ಥಿತಿಯಲ್ಲಿದು ರಕ್ಷಣೆಗೆ ಬರುತ್ತದೆ. ಇದರಲ್ಲಿನ ಬಟನ್ ಗಳನ್ನು ಪ್ರೆಸ್ ‌ಮಾಡಿದ್ರೆ, ಇದು ಚಾಪೆಯಂತೆ ತೆರೆದುಕೊಳ್ಳುತ್ತೆ. ಇದನ್ನು ತಾತ್ಕಾಲಿಕವಾಗಿ ಕವಚದಂತೆ ಬಳಸಬಹುದು.


ಪ್ರಧಾನಂತ್ರಿಗಳತ್ತಿರ ಇರುವ ಬಾಡಿಗಾರ್ಡ್ ಗಳನ್ನು SPG (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ) ಕಾಮೋಂಡೋಗಳು. ಇವರನ್ನು ಸಿ ಆರ್ ಪಿ ಎಫ್, ಆರ್ ಪಿ ಎಫ್ ವಿಭಾಗದಿಂದ ಆಯ್ಕೆ ಮಾಡಿರ್ತಾರೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...