ಉಪನ್ಯಾಸಕರಾಗಲಿದ್ದಾರೆ ಪ್ರಣಬ್ ಮುಖರ್ಜಿ

Date:

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶೀಘ್ರದಲ್ಲೇ ಅಹಮದಾಬಾದ್ ಐಐಎಮ್ ನಲ್ಲಿ ಉಪನ್ಯಾಸಕರಾಗಲಿದ್ದಾರೆ. ಪಬ್ಲಿಕ್ ಪಾಲಿಸಿ & ಇನ್​​ಕ್ಲೂಸೀವ್​ ಡೆವೆಲಪ್​​ಮೆಂಟ್​ ವಿಷಯದ ಬಗ್ಗೆ ಮಾಜಿ ರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಪಿಜಿಪಿಎಮ್(ಪೋಸ್ಟ್​​ ಗ್ರಾಜುಯೇಟ್​ ಪ್ರೋಗ್ರಾಮ್ ಇನ್ ಮ್ಯಾನೇಜ್​ಮೆಂಟ್​)​​​, ಎಫ್​ಎಬಿಎಮ್(ಫುಡ್​ ಅಂಡ್​​ ಅಗ್ರಿ-ಬ್ಯುಸಿನೆಸ್​ ಮ್ಯಾನೇಜ್​ಮೆಂಟ್​​)​​, ಪಿಜಿಪಿಎಕ್ಸ್(ಪೋಸ್ಟ್​ ಗ್ರಾಜುಯೇಟ್​ ಪ್ರೋಗ್ರಾಂ ಇನ್​ ಮ್ಯಾನೇಜ್​ಮೆಂಟ್​ ಫಾರ್​​ ಎಕ್ಸಿಕ್ಯೂಟೀವ್ಸ್​) ವಿದ್ಯಾರ್ಥಿಗಳು ಪಬ್ಲಿಕ್ ಪಾಲಿಸಿ ಫಾರ್​​ ಇನ್​​​ಕ್ಲೂಸೀವ್​ ಡೆವಲಪ್​ಮೆಂಟ್​ ಆಫ್​ ಇಂಡಿಯಾ ಎಂಬ ಹೊಸ ಕೋರ್ಸ್ ತೆಗೆದುಕೊಳ್ಳಲಿದ್ದಾರೆ.

ಪ್ರಣಬ್ ಈ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಒಟ್ಟು 22 ಸೆಷನ್ ಗಳಲ್ಲಿ 12 ಸೆಷನ್ ಗಳನ್ನು ಮುಖರ್ಜಿ ಅವರು ತೆಗೆದುಕೊಳ್ಳಲಿದ್ದಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...