ಒಂದೇ ದಿನದಲ್ಲಿ ಸ್ಟಾರ್ ಪಟ್ಟಕ್ಕೇರಿದ ಮಲೆಯಾಳಂನ ಯುವ ನಟಿ ಪ್ರಿಯ ಪ್ರಕಾಶ್ ವಾರಿಯರ್ ನಿಮಗೆ ಗೊತ್ತೇ ಇದೆ.
ಈಕೆಯ ಕಣ್ ನೋಟ, ಸನ್ಹೆಗೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಪ್ರಿಯ ಅವರು ಲುಕ್ ಗೆ ಮನಸೋತವರು ಸಾಕಷ್ಟು ಮಂದಿ. ಈಗ ಪ್ರಿಯ ಅವರಿಗೆ ಯಾರಿಷ್ಟ ಎಂದು ತಿಳಿದುಕೊಳ್ಳೋ ಸಮಯ..!
ನಿಮಗೆ ಗೊತ್ತಾ ಪ್ರಿಯಗೆ ಇಷ್ಟವಾದ ಕ್ರಿಕೆಟರ್ ಯಾರು ಅಂತ..?
ಸಾಮಾನ್ಯವಾಗಿ ಎಲ್ಲರ ಯೋಚನೆಗೆ ಬರೋದು ಟೀಂ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಅಂತ…! ಹೀಗಂತ ಯೋಚಿಸಿದ್ರೆ ನಿಮ್ಮ ಯೋಚನೆ ತಪ್ಪು…! ಪ್ರಿಯಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫೇವರೇಟ್ ಅಂತೆ.