ಶುದ್ಧ ನೀರಲ್ಲ ಬಾಟಲಿಯಲ್ಲಿ ಶುದ್ಧ ಗಾಳಿಯ ಮಾರಾಟ…!

Date:

ಪರಿಶುದ್ಧ ಕುಡಿಯುವ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡೋದು ಗೊತ್ತೇ ಇದೆ. ನಾವು ಈ ನೀರನ್ನೇ ಬಳಸ್ತಾ ಇದ್ದೀವಿ. ಆದ್ರೆ ಶುದ್ಧ ಗಾಳಿಯ ಮಾರಾಟದ ಬಗ್ಗೆ, ಅದ್ರಲ್ಲೂ ಬಾಟಲಿಯಲ್ಲಿ ಗಾಳಿಯನ್ನು ಸಂಗ್ರಹಿಸಿ ಮಾರಾಟ ಮಾಡೋ ಬಗ್ಗೆ ಕೇಳಿದ್ದೀರ?

ನ್ಯೂಜಿಲೆಂಡ್ ನಲ್ಲಿ ‘ಶುದ್ಧ ಗಾಳಿ’ ಯ ಮಾರಾಟ ಆಗ್ತಿದೆ!
ನ್ಯೂಜಿಲ್ಯಾಂಡ್ ನ ಕಿವಿಯಾನ ಎಂಬ ವೆಬ್ ಸೈಟ್ ನಲ್ಲಿ ಈ ಶುದ್ಧ ಗಾಳಿಯನ್ನು ಮಾರುತ್ತಿದ್ದಾರೆ.


5 ಲೀಟರ್ ನ ಒಂದು ಬಾಟಲಿಗೆ 1,400 ರೂ ಅಂತೆ.
ದಕ್ಷಿಣ ಫೆಸಿಪಿಕ್ ಸಮುದ್ರದಿಂದ ಬೀಸುವ ಗಾಳಿಯನ್ನು ಸಂಗ್ರಹಿಸಲಾಗುತ್ತದೆ. ವಿಶ್ವದಲ್ಲಿ ಈ ಸ್ಥಳ ತುಂಬಾ ವಿಶೇಷವಾಗಿದ್ದು ಮಾನವರಿಂದ ಸ್ವಲ್ಪವೂ ಕಲುಷಿತವಾಗದ ಪ್ರದೇಶವಾಗಿದೆ.
ಮುಂದೆ ವಿಶ್ವದ ಎಲ್ಲೆಡೆ, ನಮ್ಮ ಬೆಂಗಳೂರಲ್ಲೂ ಕೂಡ. ಪರಿಶುದ್ದ ಗಾಳಿ ಬಾಟಲಿಯನ್ನು ಕೊಟ್ಟು ತಗೋಳೋ ಕಾಲ ಬರಬಹುದು.

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...