ಹಾವುಗಳ ರೂಪಾಂತರ ಎಲ್ಲರಿಗೂ ಗೊತ್ತಿರುವ ವಿಚಾರ.ಪರಾವಲಂಬಿಗಳಾದ ಇವುಗಳ ಚರ್ಮವು ಮಾನವ ಹಾಗೂ ಇತರ ಅನ್ಯ ಜೀವಿಗಳ ಚರ್ಮದಂತೆ ಬೆಳವಣಿಗೆಯನ್ನು ಹೊಂದಲಾರವು.ಇವುಗಳು ಯಾವಾಗ ನಿರುಪಯೋಗವಾಗುವುದರೊಂದಿಗೆ ಬಾಗಲು ಶುರು ಮಾಡುತ್ತವೋ ಆಗ ಹಾವು ತನ್ನ ಹಳೆ ಪೊರೆಯನ್ನು ಕಳಚುತ್ತದೆ. ಈ ರೂಪಾಂತರವನ್ನು ವೈಜ್ನಾನಿಕವಾಗಿ ಎಕ್ಡೈಸಿಸ್(ecdysis) ಅನ್ನುತ್ತಾರೆ.ರೂಪಾಂತರದ ಹಂತದಲ್ಲಿ ಚರ್ಮದ ಭಾಗವು ಸಂಪೂರ್ಣವಾಗಿ ಒಂದು ಎಳೆಯ ರೂಪದಲ್ಲಿ ಹೊರಬರುತ್ತದೆ.ನಾವು ನಮ್ಮ ಕಾಲಿನಿಂದ ಸೋಕ್ಸ್ ನ್ನು ಹೇಗೆ ಕಳಚುತ್ತೇವೋ ಹಾಗೆ.
ಆಸ್ಟ್ರೇಲಿಯಾದ ಸರೀಸೃಪಗಳ ಕೇಂದ್ರವಾದ ಆಲಿಸ್ ಸ್ಪ್ರಿಂಗ್ಸ್ ನಲ್ಲಿ ಈ ರೀತಿಯಾಗಿ ಒಂದು ಸ್ಟಿಮ್ ಸನ್ಸ್ ಜಾತಿಯ ಟಿಮ್ ಎಂಬ ಹೆಸರಿನ ಹೆಬ್ಬಾವು
ತನ್ನ ಪೊರೆಯನ್ನು ಕಳಚುತ್ತಿರುವಾಗ ತನಗರಿವಿಲ್ಲದಂತೆ ತಾನೇ ಅದರೊಳಗೆ ಸಿಲುಕಿ ಹಾಕಿ ಕೊಂಡು ತನ್ನನ್ನು ತಾನೇ 3 ಗಂಟೆಗಳ ಕಾಲ ತೊಂದರೆಗೀಡುಮಾಡಿತು.ಸ್ಟಿಮ್ಸನ್ ಹೆಬ್ಬಾವು ವಿಷಪೂರಿತ ಸಣ್ಣ ಹಾವಿನ ಜಾತಿಗೆ ಸೇರಿದ್ದು,ಇದು ಸರಿ ಸುಮಾರು 1 ಮೀಟರ್ ನಷ್ಟು ಮಾತ್ರ ಬೆಳೆಯಬಹುದಾಗಿದೆ.ಆಸ್ಟ್ರೇಲಿಯ ಸರೀಸೃಪ ಕೇಂದ್ರದಲ್ಲಿ ಟಿಮ್ ಹೆಬ್ಬಾವು ಈ ರೀತಿ ಪೊರೆ ಕಳಚುತ್ತಿರುವಾಗ ಆ ಹಳೆಯ ಪೊರೆಯು ತನ್ನ ಬಾಲದಿಂದ ಬಾಯಿ ತನಕ ಬಂದು ಹೊರಬರಲಾರದೆ ಆ ಪೊರೆಯೊಳಗೆನೆ ಸಂಪೂರ್ಣವಾಗಿ ಹೊಡಚಾಡುತ್ತಾ ಅಲ್ಲಿನ ಒಂದು ಮುಳ್ಳು ಹುಲ್ಲಿನ ಗಿಡಕ್ಕೆ ವೃತ್ತಾಕಾರವಾಗಿ ಸುತ್ತುತ್ತಾ 3 ಗಂಟೆಗಳ ಸತತ ಪ್ರಯತ್ನದ ಫಲವಾಗಿ ಪೊರೆ ಕಳಚುವಲ್ಲಿ ಯಶಸ್ವಿಯಾಯ್ತು.ನಿಮ್ಮ ಕುತೂಹಲ ತಣಿಸುವ ವೀಡಿಯೋ ಇಲ್ಲಿದೆ.
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ಸಲ್ಮಾನ್ ಗಿದೋ ಬಿಸಿ ಬಿಸಿ ಕಜ್ಜಾಯ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ