ಕರ್ನಾಟಕ ಯಾಕೋ ನರಳ್ತಾ ಇದೆ.. ಟಿಪ್ಪು ಜಯಂತಿ ಆಚರಣೆ ಬೇಕು ಬೇಡ ಅನ್ನೋದು ಈಗ ವಿಷಯವಲ್ಲ..! ಇಷ್ಟೆಲ್ಲಾ ಯಾಕಾಯ್ತು..? ಹೇಗಾಯ್ತು..? ಯಾರು ಹೊಣೆ..? ಇದಕ್ಕೆ ಉತ್ತರ ಸಿಗುತ್ತಿಲ್ಲ..! ಅವರ ಮೇಲೆ ಇವರು, ಇವರ ಮೇಲೆ ಅವರು ಹೊಣೆ ಹೊರಿಸೋ ನಡುವೆ ಕನ್ನಡಿಗರು ಕುಗ್ಗಿ ಹೋಗಿದ್ದಾರೆ..! ಅಷ್ಟಕ್ಕೂ ಯಾವತ್ತೂ ಇಲ್ಲದ್ದು ಈಗ ಹೇಗೆ ಶುರುವಾಗಿಬಿಡ್ತು..? ರಾಜಕೀಯ ಆಟದ ನಡುವೆ ಕನ್ನಡಿಗರು ಬಲಿಯಾಗ್ತಿದ್ದಾರಾ..? ರಾಜಕೀಯ ದಾಳಗಳಾಗ್ತಿರೋರು ಯಾರು..? ಕನ್ನಡಿಗನ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳಿವೆ.. ಅದರಲ್ಲಿ ಕೆಲವು ಕಳೆದ ವಾರದ ಬೆಳವಣಿಗೆಗಳು.. ಅವುಗಳನ್ನು ಕಿರಿಕ್ ಕೀರ್ತಿ ಘನ ಸರ್ಕಾರದ ಎದುರಿಗಿಟ್ಟಿದ್ದಾರೆ.. ಕಾಕತಾಳೀಯ ಅಂತಾದರೆ ಕಾಕತಾಳೀಯ ಅಂತಲೇ ಉತ್ತರ ಕೊಡಿ..! ಆದ್ರೆ ದಯಮಾಡಿ ಉತ್ತರ ಕೊಡಿ..!
Questions for Karnataka Government by Kirik Keerthi
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!