ನಟಿ ರಾಧಿಕಾ ಪಂಡಿತ್ ಈಗ ಗರ್ಭಿಣಿ. ಅವರು ಇತ್ತೀಚೆಗೆ ನಟಿ ತಾವು ಆಹಾರ ಸೇವಿಸುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಈಗ ಅವರು ತಮ್ಮ ಹಳೆಯ ಫೋಟೋವನ್ನು ಹಾಕಿದ್ದಾರೆ.
ರಾಧಿಕಾ ಅವರು ತಮ್ಮ ತಮಗೆ ಇಷ್ಟವಾದ ಬಟ್ಟೆ ಧರಿಸಿದ್ದ ಹಳೆಯ ಫೋಟೋವೊಂದನ್ನು ಹಾಕಿ “ಈ ಡ್ರೆಸ್ ಈಗ ನನಗೆ ಫೀಟ್ ಆಗಿ ಆಗುವುದಿಲ್ಲ. ಆದ್ದರಿಂದ ನನ್ನ ಹಳೆಯ ಫೋಟೋವನ್ನು ಶೇರ್ ಮಾಡುತ್ತಿದ್ದೇನೆ” ಎಂದು ಬರೆದು ನಗುವಿನ ಎಮೋಜಿಯನ್ನು ಹಾಕಿ ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಧಿಕಾ ಗರ್ಭಿಣಿ ಆಗಿದ್ದರಿಂದ ಅವರಿಗೆ ಹಳೆಯ ಡ್ರೆಸ್ ಆಗುವುದಿಲ್ಲ. ಆದ್ದರಿಂದ ಅವರು ತಮ್ಮ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.