ಎಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮದುವೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ…?
ರಾಹುಲ್ ಅವರು ಕಲಬುರಗಿಗೆ ಆಗಮಿಸಿದ್ದ ವೇಳೆ ಯುವಕನೊಬ್ಬ ರಾಹುಲ್ ಜೀ ಯಾವಾಗ ಮದ್ವೆ ಆಗ್ತೀರಿ ಅಂತ ಕೇಳಿದ್ದಾನೆ…! ಅದಕ್ಕೆ ರಾಹುಲ್ ಉತ್ತರ ‘ಥ್ಯಾಂಕ್ಯು ವೇರಿ ಮಚ್’ ಎಂದಷ್ಟೇ ಆಗಿತ್ತು.
ಎಚ್ ಕೆ ಇಎಸ್ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದದ ವೇಳೆ ಯುವಕ ಈ ಪ್ರಶ್ನೆ ಎತ್ತಿದ್ದ. ರಾಹುಲ್ ಥ್ಯಾಂಕ್ಯು ಹೇಳಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಕಡೆ ತಿರುಗಿ ಮುಗುಳ್ನಕ್ಕಿದ್ದರು.