ರೀ ರಾಹುಲ್‍ಗೆ ಮದ್ವೆ ಅಂತೆ ಕಣ್ರೀ..!

Date:

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗ್ತಿದ್ದಾರಂತೆ..! ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಉಪಾಧ್ಯಕ್ಷ 46 ವರ್ಷದ ರಾಹಲ್ ಬ್ಯಾಚುಲರ್ ಲೈಫ್‍ನಿಂದ ಹೊರ ಬರ್ತಿದ್ದಾರಂತೆ..!
ಆಗಸ್ಟ್‍ನಲ್ಲಿ ರಾಹುಲ್‍ಗೆ ಯುವರಾಣಿ ಬರ್ತಿದ್ದಾಳೆ…! ಎಂಬ ಸುದ್ದಿಬ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ. ಪತ್ರಕರ್ತೆ ಸಾಗರಿಕ ಘೋಷ್ ಮತ್ತು ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಮದ್ವೆ ಆಗುತ್ತಿದ್ದಾರಂರತ ಟ್ವೀಟ್ ಮಾಡಿದ್ದೇ ಮಾಡಿದ್ದುಗುಸುಗುಸು ಸಮಾಚಾರಕ್ಕೆ ಕಾಲುಬಾಲ ಬಂದು ವಿಷಯ ವೈರಲ್ ಆಗಿದೆ..!
ಸಾಗರಿಕ ಘೋಷ್ ಅವರು, ” ಈಗಷ್ಟೇ ಬಂದ ಪುಳಕಿತ ವದಂತಿ ರಾಹುಲ್ ಉತ್ತರ ಪ್ರದೇಶದ ವಿದ್ಯಾವಂತ ಯುವತಿಯನ್ನು ಕೈಹಿಡಿಯಲಿದ್ದಾರೆ” ಎಂದು ಟ್ವೀಟ್ ಮಾಡಿದ್ದರು. ಬಳಿಕ ಸುಬ್ರಮಣಿಯನ್ ಸ್ವಾಮಿ, ” ಮೂಲಗಳಿಂದ ಗೊತ್ತಾಯ್ತು ಉ.ಪ್ರದೇಶದ ಚುನಾವಣೆಯ ಪೂರ್ವತಯಾರಿ ಎಂಬಂತೆ ರಾಹುಲ್ ಶೀಘ್ರದಲ್ಲೇ ಬ್ರಾಹ್ಮಣ ಕುಟುಂಬದ ಹುಡುಗಿಯನ್ನು ಮದವೆ ಆಗಲಿದ್ದಾರೆ”ನ ಎಂದು ಲೇವಡಿ ದಾಟಿಯಲ್ಲಿ ಟ್ವೀಟ್ ಮಾಡಿದ್ದರು.
ಇಷ್ಟೇ ಅಲ್ಲದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜೊತೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಯ ಸಂಬಂಧಿಕ ಕುಟುಂಬ ಅಲಹಬಾದ್‍ನಲ್ಲಿ ನೆಲಸಿದೆ. ಈ ಕುಟುಂಬದೊಡನೆ ರಾಹುಲ್ ನೆಂಟಸ್ತಿಕೆ ಬೆಳಸಲಿದ್ದಾರೆ> ಈ ಬಗ್ಗೆ ಚರ್ಚೆ ಮಾಡಲೆಂದೇ ರಾಹುಲ್, ಸೋನಿಯಾ ಅಲಹಬಾದ್‍ನಲ್ಲಿನ ಐತಿಹಾಸಿಕ ಕಟ್ಟಡ ಆನಂದ್ ಭವನಕ್ಕೆ ಹೋಗಿದ್ರು ಅಂತೆಲ್ಲಾ ವರದಿಯಾಗಿದೆ..! ಏನೋ ರಾಹುಲ್ ಮದ್ವೆ ಆಗ್ತಾರೋ ಇಲ್ವೋ ಗೊತ್ತಿಲ್ಲ..! ಅವ್ರ ಮದುವೆ ವಿಷಯ ಅವರಿಗೇ ಗೊತ್ತಿದೆಯೋ ಇಲ್ಲವೋ? ಅವರು ಮದುವೆ ಊಟ ಹಾಕಿಸ್ತಾರೋ ಇಲ್ಲವೋ? ಆದರೆ, ಅವರ ಮದುವೆ ವಿಷಯ ಮಾತ್ರ ಎಲ್ಲರ ಬಾಯಿಗೂ ಆಹಾರವಾಗಿದೆ..! ಆಹಾ ರಾಹುಲ್ ಮದುವೆ ಅಂತೆ…! ಓಹ್ ರಾಹುಲ್ ಮದ್ವೆ ಅಂತೆ ರೀ…!?

POPULAR  STORIES :

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

ಮನಸನ್ನು ಬದಲಾಯಿಸುವ ಬಣ್ಣಗಳು..!

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...