ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಇನ್ನೂ 24 ಗಂಟೆ ಭಾರೀ ಮಳೆ ಆಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ತಮಿಳುನಾಡು, ಕೇರಳದಲ್ಲಿ ಚಂಡಮಾರುತ ಸಹಿತ ಮಳೆ ಆಗಲಿದೆ. ಕೊಡಗಿನಲ್ಲಿ ಇನ್ನೂ ಮೂರುದಿನ ಮಹಾಮಳೆ ಆಗುತ್ತೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ ಜಲಪ್ರಳಯದಿಂದ ತತ್ತರಿಸಿರೋ ಕೊಡಗಿಗೆ ಮತ್ತೆ ಆತಂಕ ಎದುರಾಗಿದೆ.