ರಜನಿಕಾಂತ್ ಹಾಲಿವುಡ್ ಸೀಕ್ರೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ..!

Date:

ರಜನಿಕಾಂತ್, ಸೂಪರ್ ಸ್ಟಾರ್ ರಜನಿ ಅಥವಾ ಥಲೈವ,ಹೀಗೆ ಹಲವು ಬಿರುದುಗಳನ್ನು ಹೊಂದಿರೋ ಒಂದು ಅದ್ಭುತ ವ್ಯಕ್ತಿ ಸೂಪರ್ ಸ್ಟಾರ್ ರಜನಿಕಾಂತ್. ಒಬ್ಬ ಕಥಾ ನಾಯಕ,ತನ್ನ ಬಗ್ಗೆ ಕಥೆಗಳನ್ನು ಬರೆಯುತ್ತಲೇ, ಅವುಗಳನ್ನು ನಮಗೆಲ್ಲಾ ತಿಳಿಸುತ್ತಾ ತನ್ನ ಜೀವನ ಕಳೆಯುತ್ತಿದ್ದಾರೆ. ಇವರ ಬಗ್ಗೆ ಇನ್ನೂ ಒಂದು ಇಂಟರೆಸ್ಟಿಂಗ್ ವಿಷ್ಯವಿದೆ ,ಇದಿನ್ನೂ ಜನ ಸಾಮಾನ್ಯರ ದೃಷ್ಟಿಗೆ ಬಿದ್ದೇ ಇಲ್ಲ. ಅದೇನು ಗೊತ್ತಾ???
ರಜನಿಯವರು,ಹಾಲಿವುಡ್ ಸಿನಿಮಾದಲ್ಲಿ ನಟಿಸಿರುವುದು ಹಲವರಿಗೆ ಗೊತ್ತಿಲ್ಲದ ವಿಚಾರ.1988 ರಲ್ಲಿ ಇವರು ಬ್ಲಡ್ ಸ್ಟೋನ್ ಎಂಬ ಸಿನಿಮಾದಲ್ಲಿ ಒಬ್ಬ ಟ್ಯಾಕ್ಸಿ ಡ್ರೈವರ್ ನ ಪಾತ್ರದಲ್ಲಿ ಅದ್ಬುತವಾಗಿ ನಟಿಸಿದ್ರು.
ಬ್ಲಡ್ ಸ್ಟೋನ್ ಒಂದು ಅಕ್ಷನ್-ಸಾಹಸಮಯ ಸಿನಿಮಾವಾಗಿದ್ದು, ಇದನ್ನು ಡ್ವೈಟ್ ಲಿಟ್ಟಲ್ ಎಂಬುವರು ನಿರ್ದೇಶಿಸಿದ್ದಾರೆ. ಅಮೇರಿಕಾದ ಪತಿಪತ್ನಿಯ ಬಗೆಗಿನ ಕಥೆಯನ್ನೊಳಗೊಂಡ ಸಿನಿಮಾ ಇದಾಗಿದ್ದು, ಅವರ ದಕ್ಷಿಣ ಭಾರತದ ಪ್ರವಾಸ ಹಾಗೂ ಅಲ್ಲಿ ಅವರು ರೂಬಿ ಡೈಮಂಡ್ ನ್ನು ಪತ್ತೆ ಹಚ್ಚಲು ನಡೆಸುವ ಸಾಹಸ ಕೆಲಸಕ್ಕೆ,ನಮ್ಮ ರಜನಿಯವರು ಟ್ಯಾಕ್ಸಿ ಚಾಲಕನಾಗಿ ಸಾಥ್ ಕೊಟ್ಟು ತಮ್ಮ ಸೊಗಸಾದ ಅಭಿನಯ ತೋರಿದ್ದಾರೆ.
ರಜನಿಯವರ ಉಳಿದ ಸಿನಿಮಾದಂತೆ ಇದರ ಗುಣಮಟ್ಟ ಅಳೆಯುವುದು ಸ್ವಲ್ಪ ಕಷ್ಟ ಆದ್ರೂ ಇದಕ್ಕೆ 4.5/10 ಎಂದು IMDB ರೇಟಿಂಗ್ ನೀಡಲಾಗಿತ್ತು.
ವ್ಯಾವಹಾರಿಕವಾಗಿ ಹೇಳುವುದಾದಲ್ಲಿ,ಇದೊಂದು ಸಾಧಾರಣ ಮಟ್ಟದ ಯಶಸ್ಸನ್ನು ಕಂಡ ಸಿನಿಮಾವಾಗಿದೆ.
ಅಮೇರಿಕನ್ ನಟರಾದ ಬ್ರೆಟ್ ಸ್ಟಿಮ್ಲಿ ಹಾಗೂ ಅನ್ನಾ ನಿಕೋಲಸ್ ಜೊತೆ ನಟಿಸಿದ ಅನುಭವ ತುಂಬಾ ಸೊಗಸಾಗಿತ್ತು ಎಂದು ಥಲೈವ ಅನ್ನುತ್ತಾರೆ.
ಈ ಸಿನಿಮಾ ರಿಲೀಸ್ ಆಗಿ ಸರಿ ಸುಮಾರು 28 ವರುಷಗಳೇ ಕಳೆದರೂ ಇನ್ನೂ ಈ ಬ್ಲಡ್ ಸ್ಟೋನ್ ಸಿನಿಮಾ,ಸಿನಿ ಜಗತ್ತಿನಲ್ಲಿ ಭದ್ರವಾಗಿ ಕಾಪಾಡಲ್ಪಟ್ಟಿದೆ.ಅಷ್ಟಕ್ಕೂ ಈ ಸಿನಿಮಾ ನಿರ್ಮಿಸಿದ ವ್ಯಕ್ತಿ ಯಾರು ಗೊತ್ತೇ?? ಮಾಜಿ ಟೆನ್ನಿಸ್ ಪ್ಲೇಯರ್ ಆಗಿರೋ ಅಶೋಕ್ ಅಮೃತ್ ರಾಜ್ ರವರು.

ರಜನಿ ಅಭಿಮಾನಿಗಳೇ! ನೀವು ಬೇಕಿದ್ರೆ, ಯೂಟ್ಯೂಬ್ ನಲ್ಲಿ ಈ ಸಿನಿಮಾವನ್ನು ಫ್ರೀ ಆಗಿ ನೋಡಬಹುದು.ಇಲ್ಲಿದೆ ಲಿಂಕ್.

Rajni Hollywood movie – click here

rajni

 

POPULAR  STORIES :

ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???

ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!

ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!

ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

 

Share post:

Subscribe

spot_imgspot_img

Popular

More like this
Related

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...