ರಂಗಿತರಂಗ ಸಿನಿಮಾ ಈ ವರ್ಷದ ಸೂಪರ್ ಡೂಪರ್ ಹಿಟ್ ಸಿನಿಮಾ..! ಸಿನಿಮಾ ನೋಡಿರೋ ಪ್ರತಿಯೊಬ್ಬರೂ ಫುಲ್ ಖುಷಿಯಾಗಿದ್ದಾರೆ. ಈಗ ಅದೇ ರಂಗಿತರಂಗ ಸಿನಿಮಾದ ಡಿಲೀಟೆಡ್ ಸೀನ್ ಗಳು ಇಲ್ಲಿವೆ ನೋಡಿ..! ಇದು ರಂಗಿರತರಂಗ ಸಿನಿಮಾದಲ್ಲೂ ಇರದ ದೃಶ್ಯಗಳು..! ಸಿನಿಮಾ ನೋಡಿದವರಿಗೆ ಈ ಸೀನ್ ಗಳು ಎಲ್ಲೆಲ್ಲಿ ಸಿಂಕ್ ಆಗುತ್ತೆ ಅಂತ ಗೊತ್ತಾಗುತ್ತೆ..! ಮಿಸ್ ಮಾಡದೇ ನೋಡಿ.. ! ಸಿನಿಮಾದಲ್ಲಿರೋ ಹಾಗೆ ಇಲ್ಲೂ ಕೆಲವು ಸಖತ್ ದೃಶ್ಯಗಳಿವೆ.. ಸಿನಿಮಾ ತುಂಬಾ ಜಾಸ್ತಿ ಡ್ಯೂರೇಶನ್ ಆಗಬಾರದು ಅನ್ನೋ ಕಾರಣಕ್ಕೋ, ಎಲ್ಲೋ ಲಿಂಕ್ ಮಿಸ್ ಆಗುತ್ತೆ ಅನ್ನೋ ಕಾರಣಕ್ಕೋ, ಶಾರ್ಪ್ ಎಡಿಟ್ ಆಗಬೇಕು ಅನ್ನೋ ಕಾರಣಕ್ಕೋ ಈ ದೃಶ್ಯಗಳು ಸಿನಿಮಾದಿಂದ ಡಿಲೀಟ್ ಆಗಿವೆ ಅಷ್ಟೆ..! ಇಲ್ಲದೇ ಹೋದ್ರೆ ಇವೂ ಸಹ ಸೂಪರ್ರೇ..! ಸದ್ಯಕ್ಕೆ ನೋಡಿ ಸ್ವಾಮಿ ರಂಗಿಯ ಡಿಲೀಟೆಡ್ ಸೀನ್ಸ್..
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com