102 ಅಡಿ ಎತ್ತರದ ವಿಷ್ಣುವರ್ಧನ್ ಪೋಸ್ಟರ್..ಇದು ದೇಶದಲ್ಲಿ ಅತೀ ಎತ್ತರದ ಪೋಸ್ಟರ್..! #Video

0
218

ಕನ್ನಡ ಕಂಡ ಅದ್ಭುತ ನಟ ಸಾಹಸಿಂಹ ವಿಷ್ಣುವರ್ಧನ್ ರವರು ಮರೆಯಾಗಿ ಇಂದಿಗೆ ಬರೋಬ್ಬರಿ 6 ಕಳೆದಿದೆ. ಆದರೂ ಅವರು ಇಂದು ನಮ್ಮ-ನಿಮ್ಮ ಮಧ್ಯೆ ಇದ್ದಾರೆ ಎಂದೇ ಭಾಸವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ನಾಗರಹಾವು ಚಿತ್ರದ ಮೂಲಕ ಅವರು ಮತ್ತೊಮ್ಮೆ ತೆರೆಗೆ ಬರಲಿದ್ದಾರೆ. ಈ ಸಿಹಿ ಸುದ್ದಿಯ ಮಧ್ಯೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ ವಿಷ್ಣುವರ್ಧನ್ ರವರ 102 ಅಡಿ ಎತ್ತರದ ಬೃಹತ್ ಫೋಸ್ಟರ್ ನ್ನು ಉದ್ಘಾಟಿಸಲಾಗಿದೆ.
ವಿಶೇಷವೆಂದರೆ ವಿಷ್ಣುವರ್ಧನ್ ರವರ ಜೀವನ ಕಥೆ ಹೇಳುವ ಕಾಮಿಕ್ ಪುಸ್ತಕಗಳು, ಭಕ್ತಿ ಗೀತೆಗಳು ಹಾಗೂ ವಿಷ್ಣುವರ್ಧನ್ ಕ್ಯಾಲೆಂಡರ್ ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಜೊತೆ ಇನ್ನೂ ಕೆಲವೇ ತಿಂಗಳ ಅಂತರದಲ್ಲಿ ವಿಷ್ಣುವರ್ಧನ್ ರನ್ನು ಮತ್ತೊಂದು ಬಾರಿ ಬಿಗ್ ಸ್ಕ್ರೀನ್ ಮೇಲೆ ನೋಡುವ ಭಾಗ್ಯವನ್ನು ನಾಗರಹಾವು ಚಿತ್ರ ತಂಡ ನೀಡಲಿದೆ.

Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ..! ಎಂದೂ ಅವನನ್ನು ಬಿಟ್ಟಿರದ ಅವಳೇಕೆ ದೂರಾದಳು..?!

ಹಸಿದರಿಗಾಗಿ `ರೋಟಿ ಬ್ಯಾಂಕ್’..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!