ಅಕ್ಟೋಬರ್ 11 ರಿಂದ ವೃಶ್ಚಿಕ ರಾಶಿಗೆ ಗುರು ಪ್ರವೇಶ ಮಾಡುತ್ತಿದ್ದು. ದ್ವಾದಶ ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ.
ಮೇಷ : ಖರ್ಚಿನ ವಿಚಾರದಲ್ಲಿ ನಿಗಾ ಅಗತ್ಯ. ಆದಷ್ಟು ಕಡಿಮೆ ಖರ್ಚು ಮಾಡಿ. ಸಾಲ ಮಾಡಲು ಮಾತ್ರ ಹೋಗಬೇಡಿ.
ವೃಷಭ : ಸಂಬಂಧಗಳ ವೃದ್ಧಿ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ.
ಮಿಥುನ : ಹಣಕಾಸಿನ ವಿಚಾರದಲ್ಲಿ ಜಾಗುರಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹುಷಾರು . ವೃತ್ತಿ ಬದುಕಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ , ಯಶಸ್ಸು ಇದೆ.
ಕಟಕ : ಹಣಕಾಸಿನ ಒಳ ಹರಿವು ಹೆಚ್ಚಳ.ಆರ್ಥಿಕವಾಗಿ ಬಲಾಡ್ಯರಾಗುವ ಕಾಲ.
ಸಿಂಹ : ಹಣಕಾಸು, ಆರೋಗ್ಯದ ವಿಚಾರದಲ್ಲಿ ಜಾಗುರಕರಾಗಿರಿ.
ಕನ್ಯಾ : ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುತ್ತೀರಿ. ಉದ್ಯೋಗ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯ ನಿರ್ಧಾರ ಬೇಡ.
ತುಲಾ : ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ ಔಷಧ ಸಿಕ್ಕು ಗುಣಮುಖತಾಗ್ತೀರಿ.ಉದ್ಯೋಗವಕಾಶಗಳು, ಬಡ್ತಿ ಭಾಗ್ಯ ನಿರೀಕ್ಷಿಸಬಹುದು.
ವೃಶ್ಚಿಕ : ಆರ್ಥಿಕವಾಗಿ ಸದೃಢರಾಗುತ್ತೀರಿ. ಅರ್ಹ ವಯಸ್ಕರಿಗೆ ವಿವಾಹ ಭಾಗ್ಯ.
ಧನು : ಹಣ ವ್ಯಯ. ದೊಡ್ಡ ಮಟ್ಟಿನ ವ್ಯವಹಾರಕ್ಕೆ ಕೈ ಹಾಕಲು ಇದು ಸೂಕ್ತಕಾಕವಲ್ಲ. ಉದ್ಯೋಗ ವಿಚಾರದಲ್ಲಿ ಶ್ರಮ. ಅಗತ್ಯ.
ಮಕರ : ಹತ್ತಿರದವರಲ್ಲಿ ಮನಸ್ತಾಪಗಳಿದ್ದಲ್ಲಿ ಸುಧಾರಿಸಿಕೊಳ್ತೀರಿ. ಹಣಕಾಸು ಸ್ಥಿತಿ ಉತ್ತಮ
ಕುಂಭ : ಆರ್ಥಿಕ ಸುಧಾರಣೆ. ಉದ್ಯೋಗ ಬದಲಾವಣೆ, ಬಡ್ತಿ, ಸಂಬಳ ಹೆಚ್ಚಳದ ಭಾಗ್ಯವಿದೆ.
ಮೀನ : ಹಣಕಾಸಿನ ವಿಚಾರದಲ್ಲಿ ದುಡುಕು ನಿರ್ಧಾರ ಬೇಡ. ಅಪಾಯ ಮೈಮೇಲೆ ಎಳೆದುಕೊಳ್ಳುತ್ತೀರಿ.