ಕರ್ನಾಟಕ ಕ್ರಶ್ ರಶ್ಮಿಕಾ ತೆಕ್ಕೆಗೆ ಬಿತ್ತು ಬೊಂಪರ್ ಆಫರ್..!!

Date:

ಕರ್ನಾಟಕ ಕ್ರಶ್ ರಶ್ಮಿಕಾ ತೆಕ್ಕೆಗೆ ಬಿತ್ತು ಬೊಂಪರ್ ಆಫರ್..!!

ರಶ್ಮಿಕಾ ಸ್ಯಾಂಡಲ್ವುಡ್ ಮಾತ್ರವಲ್ಲ ಈಗ ತೆಲುಗು ಸಿನಿಮಾದಲ್ಲೂ ತುಂಬಾ ಬ್ಯೂಸಿ.. ಸದ್ಯ ಕನ್ನಡದಲ್ಲಿ ಯಜಮಾನ, ಪೊಗರು ಚಿತ್ರವನ್ನ ಒಪ್ಪಿಕೊಂಡಿರುವ ಈ ಅಂಜನಿಪುತ್ರನ ರಾಣಿ, ಇಲ್ಲಿಗಿಂತ ತೆಲುಗು ಸಿನಿಮಾಗಳಲ್ಲೇ ಹೆಚ್ಚಿವೆ.. ಈ ನಡುವೆ ಈಕೆಯನ್ನ ಮತ್ತೊಬ್ಬ ಸ್ಟಾರ್ ನ ಚಿತ್ರದ ಆಫರ್ ಹುಡುಕಿಕೊಂಡು ಬಂದಿದ್ಯಂತೆ

ಈ ನಾಯಕ‌ನ ಸಿನಿಮಾ ಮೂಲಕ ತಮಿಳು ಇಂಡಸ್ಟ್ರಿಗೂ ರಶ್ಮಿಕಾ ಎಂಟ್ರಿ ನೀಡಲ್ಲಿದ್ದಾರೆ.. ಈಗಾಗಲೇ ತೆಲುಗು ಸಿನಿಮಾಗಳಲ್ಲಿ ಅಭಿನಯಿರುವ ರಶ್ಮಿಕಾಗೆ ತಮಿಳಿನಲ್ಲೂ ಬೇಡಿಕೆ ಹೆಚ್ಚಾಗಿದೆ.. ಹೀಗಾಗೆ ಈಕೆಯನ್ನ ಕಾಲಿವುಡ್ ಸಿನಿ ದುನಿಯಾಗೆ ಗ್ರ್ಯಾಂಡ್ ಆಗಿಯೇ ಎಂಟ್ರಿ ನೀಡಿಸಲು ಪ್ಲಾನ್ ಮಾಡಲಾಗಿದೆಅಂದಹಾಗೆ ರಶ್ಮಿಕಾ ಸ್ಕ್ರೀನ್ ಷೇರ್ ಮಾಡಿಕೊಳ್ಳಲ್ಲಿರುವುದು ತಮಿಳಿನ‌ ಸ್ಟಾರ್ ನಟ ವಿಜಯ್ ಅವರೊಂದಿಗೆ

ಹೌದು, ಸದ್ಯ ಸರ್ಕಾರ್ ಸಿನಿಮಾದ ಮೂಲಕ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿರುವ ವಿಜಯ್ ಅಭಿನಯದ ಮುಂದಿನ ಚಿತ್ರಕ್ಕೆ‌ ರಶ್ಮಿಕಾ ಅವರನ್ನ ಆಯ್ಕೆ‌ ಮಾಡಿದ್ದಾರೆ ಅನ್ನೋ ಬಗ್ಗೆ ಸುದ್ದಿಗಳು ಕೇಳಿಬಂದಿದೆ.. ಥೇರಿ ಹಾಗೆ ಮಾರ್ಸಲ್ ಸಿನಿಮಾವನ್ನ ನಿರ್ದೇಶನದ ಮಾಡಿದ್ದ ಅತ್ಲಿ ಮತ್ತೆ ಇದೇ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಹೀಗಾಗೆ ಸಮಂತಾ, ಕೀರ್ತಿ ಸುರೇಶ್ ಗಿಂತ ರಶ್ಮಿಕಾ ವಿಜಯ್ ಪೇರ್ ಕ್ಯೂಟ್ ಆಗಿ ಇರಲಿದೆ ಅನ್ನೋದು ಅಲ್ಲಿನ ಅಭಿಮಾನಿಗಳ‌ ಮಾತಾಗಿದ್ಯಂತೆ.. ಹೀಗಾಗೆ ಡೈರೆಕ್ಟರ್ ರಶ್ಮಿಕಾಗೆ ಬರಮ್ಮ ನಮ್ಮ ಸಿನಿಮಾಗೆ ಅಂತ ಹೇಳಿದ್ದಾರಂತೆ..

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...