ವಿಜಯ್ ಸಿನಿಮಾದ ಆಫರ್ ಬಗ್ಗೆ ರಶ್ಮಿಕಾ ಬಿಚ್ಚಿಟ್ಟ ಸತ್ಯವಿದು..

Date:

ವಿಜಯ್ ಸಿನಿಮಾದ ಆಫರ್ ಬಗ್ಗೆ ರಶ್ಮಿಕಾ ಬಿಚ್ಚಿಟ್ಟ ಸತ್ಯವಿದು..

ಸದ್ಯ ಸೌತ್ ಸಿನಿ ದುನಿಯಾದಲ್ಲಿ ರಶ್ಮಿಕಾ ಕ್ರೇಜ್ ಹೆಚ್ಚಾಗಿ ಬಿಟ್ಟಿದೆ.. ಸ್ಯಾಂಡಲ್ ವುಡ್ ನ ಹೆಸರಾಂತ ನಟರ ಜೊತೆಗೆ ಸ್ಕ್ರೀನ್ ಷೇರ್ ಮಾಡಿಕೊಂಡಿದ್ದೆ ಬಂತು.. ಆಮೇಲೆ ತೆಲುಗಿನಲ್ಲಿ ಆಫರ್..ಅದರಲ್ಲೊಂದು ಗೀತಾಗೋವಿದಂ ಸಿನಿಮಾ.. ಇದು ಈಕೆಯ ಇಮ್ಯಾಜ್ ಅನ್ನೆ ಬದಲಾಯಿ ಬಿಡ್ತು.. ಸಧ್ಯ ಬಹು ಬೇಡಿಕೆಯ ನಟಯಾಗಿರುವ ರಶ್ಮಿಕಾ ತಮಿಳು ಚಿತ್ರರಂಗದಿಂದಲು ಬುಲಾವ್ ಬಂದಿದೆ ಅನ್ನೋ ಸುದ್ದಿಯನ್ನ ನೀವು ಕೇಳಿರ್ತಾರಿ..

ಅತ್ಲಿ ನಿರ್ದೇಶನ ಮಾಡಲಿರುವ ವಿಜಯ್ ಅಭಿನಯಿಸಲಿರುವ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನೋ ಟಾಕ್ ಈಗ ಹೊಸ ರೂಪವನ್ನ ಪಡೆದುಕೊಂಡಿದೆ..ಅದೇನಂದ್ರ ರಶ್ಮಿಕಾಳನ್ನ ವಿಜಯ್ ಚಿತ್ರದಿಂದ ಕೈ ಬಿಡಲಾಗಿದೆ ಅಂತ.. ಈ ಮೂಲಕ ಕಾಲಿವುಡ್ ಚಿತ್ರರಂಗಕ್ಕೆ ವಿಜಯ್ ನಂತಹ ನಟ ಸಿನಿಮಾದಿಂದ ಪಾದಾರ್ಪಣೆ ಮಾಡುವ ಆಫರ್ ಈಕೆಯ ಕೈ ತಪ್ಪಿದಂತಾಯ್ತು

ಆದರೆ ಈ ಬಗ್ಗೆ ಮಾತನಾಡಿರುವ ಈ ಕಿರಿಕ್ ಹುಡುಗಿ, ನನಗೆ ವಿಜಯ್ ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದೆ ಇಲ್ಲ ಎಂದಿದ್ದಾರೆ.. ಹಂಗಾತ ಮುಂದೆ ಬರಲ್ಲ ಅಂತ ಹೇಳ್ತೀಲ್ಲಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಗೆ ದೂರವಾಗಿವೆ ಅಂತ ಸ್ಪಷ್ಟನೆ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...